ಕರ್ನಾಟಕ

karnataka

ETV Bharat / state

ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ: ಬ್ಯಾರೇಜ್​​ ಗೇಟ್​ ತೆರೆಯಲು ಹರಸಾಹಸ - ಕೃಷ್ಣಭಾಗ್ಯ ಜಲ ನಿಗಮ ಅಧಿಕಾರಿಗಳು

ರಾಯಚೂರಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ನಿನ್ನೆ ಕ್ರೇನ್ ಮೂಲಕ ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್​ನ 9 ಗೇಟ್​​ಗಳನ್ನು ತೆರೆಯಲಾಗಿತ್ತು. ಇನ್ನುಳಿದ 3 ಗೇಟ್​​ಗಳು ತುಕ್ಕು ಹಿಡಿದ ಕಾರಣ ಗೇಟ್ ಓಪನ್ ಮಾಡಲು ಕೃಷ್ಣಭಾಗ್ಯ ಜಲ ನಿಗಮ ಅಧಿಕಾರಿಗಳು, ಸಿಬ್ಬಂದಿ ಹರಸಾಹಸ ಪಡುತಿದ್ದಾರೆ.

ಗೂಗಲ್ ಬ್ರೀಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯಲು ಹರಸಾಹಸ

By

Published : Aug 5, 2019, 1:14 PM IST

ರಾಯಚೂರು: ನಾರಾಯಣಪುರ ಜಲಾಶಯದ ಹೊರಹರಿವು ಹೆಚ್ಚಳವಾಗಿದ್ದು, ಜಿಲ್ಲೆಯಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯಲು ಕೃಷ್ಣಭಾಗ್ಯ ಜಲ ನಿಗಮ ಅಧಿಕಾರಿಗಳು, ಸಿಬ್ಬಂದಿ ಹರಸಾಹಸ ಪಡುತಿದ್ದಾರೆ.

ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯಲು ಹರಸಾಹಸ

ನಿನ್ನೆ ಕ್ರೇನ್ ಮೂಲಕ 9 ಗೇಟ್​​ಗಳನ್ನು ತೆರೆಯಲಾಗಿತ್ತು. ಇನ್ನುಳಿದ 3 ಗೇಟ್​​ಗಳು ತುಕ್ಕು ಹಿಡಿದ ಕಾರಣ ಗೇಟ್ ಓಪನ್ ಮಾಡಲು ಅಧಿಕಾರಿಗಳು ಹರಸಾಹಸ ಪಡುತಿದ್ದಾರೆ. ಗೇಟ್ ಓಪನ್ ಆಗದ ಹಿನ್ನೆಲೆ ಬ್ಯಾರೇಜ್ ಹಿಂಭಾಗದ ರೈತರು ಮತ್ತು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ABOUT THE AUTHOR

...view details