ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆ ಶಂಕಿತರ ರಕ್ತ, ಕಫದ ಮಾದರಿ ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ 30 ವರದಿಗಳು ನೆಗೆಟಿವ್ ಬಂದಿವೆ.
ರಾಯಚೂರಿನ 30 ಕೊರೊನಾ ಶಂಕಿತರ ವರದಿ ನೆಗೆಟಿವ್ - ರಾಯಚೂರಿನ ಕೊರೊನಾ ಶಂಕಿತರ ವರದಿ ನೆಗೆಟಿವ್
ರಾಯಚೂರು ಜಿಲ್ಲೆಯ 30 ಕೊರೊನಾ ಶಂಕಿತರ ವರದಿ ನೆಗೆಟಿವ್ ಬಂದಿದೆ. ಇನ್ನೂ 17 ಜನರ ವರದಿ ಬರಬೇಕಾಗಿದೆ.
![ರಾಯಚೂರಿನ 30 ಕೊರೊನಾ ಶಂಕಿತರ ವರದಿ ನೆಗೆಟಿವ್ Report of 30 Corona suspects in Raichur is negative](https://etvbharatimages.akamaized.net/etvbharat/prod-images/768-512-6731989-1025-6731989-1586487365614.jpg)
ರಾಯಚೂರಿನ 30 ಕೊರೊನಾ ಶಂಕಿತರ ವರದಿ ನೆಗೆಟಿವ್
ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 61 ಜನರ ರಕ್ತದ ಮಾದರಿಗಳಲ್ಲಿ ಒಟ್ಟು 44 ವರದಿ ನೆಗೆಟಿವ್ ಬಂದಿದ್ದು, ಇನ್ನೂ 17 ಜನರ ವರದಿ ಬರಬೇಕಾಗಿದೆ.
ವಿದೇಶದಿಂದ ಆಗಮಿಸಿದ 174 ಜನರು ಹಾಗೂ ಅವರೊಂದಿಗೆ ಸಂಪರ್ಕದಲ್ಲಿದ್ದ 774 ಜನರ ಗೃಹ ದಿಗ್ಬಂಧನದ ಅವಧಿ ಪೂರ್ಣಗೊಂಡಿದೆ. ಸರಕಾರಿ ಕಟ್ಟಡದಲ್ಲಿ 49 ಜನರನ್ನು ದಿಗ್ಬಂಧನದಲ್ಲಿರಿಸಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
TAGGED:
Corona suspects in Raichur