ಕರ್ನಾಟಕ

karnataka

ETV Bharat / state

ಕಲ್ಲಿದ್ದಲು ವಿದ್ಯುತ್ ಉತ್ಪಾದನೆಗೆ ತಗ್ಗಿದ ಡಿಮ್ಯಾಂಡ್, ಆರ್​ಟಿಪಿಎಸ್​​ನ 3 ಘಟಕಗಳು ಸ್ಥಗಿತ - ತಲಾ 210 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ

ಕಲ್ಲಿದ್ದಲು ಘಟಕ ಆಧಾರಿತ ವಿದ್ಯುತ್ ಉತ್ಪಾದನೆ ಡಿಮ್ಯಾಂಡ್ ಕಡಿಮೆಯಾದ ಕಾರಣ ಶಕ್ತಿನಗರ ಆರ್​ಟಿಪಿಎಸ್​​ನ ಮೂರು ಘಟಕಗಳು ಕಾರ್ಯ ಸ್ಥಗಿತಗೊಳಿಸಿವೆ.

kn_rcr_03_3units_stop_fileshot_7202440
ಕಲ್ಲಿದ್ದಲು ವಿದ್ಯುತ್ ಉತ್ಪಾದನೆಗೆ ಡಿಮ್ಯಾಂಡ್ ಕಡಿಮೆ, ಆರ್​ಟಿಪಿಎಸ್​​ನ 3 ಘಟಕಗಳು ಸ್ಥಗಿತ...!

By

Published : Mar 6, 2020, 10:08 PM IST

ರಾಯಚೂರು:ಕಲ್ಲಿದ್ದಲು ಘಟಕ ಆಧಾರಿತ ವಿದ್ಯುತ್ ಉತ್ಪಾದನೆ ಡಿಮ್ಯಾಂಡ್ ಕಡಿಮೆಯಾದ ಕಾರಣ ಶಕ್ತಿನಗರ ಆರ್​ಟಿಪಿಎಸ್​​ನ ಮೂರು ಘಟಕಗಳು ಕಾರ್ಯ ಸ್ಥಗಿತಗೊಳಿಸಿವೆ.

ಕಲ್ಲಿದ್ದಲು ವಿದ್ಯುತ್ ಉತ್ಪಾದನೆಗೆ ಡಿಮ್ಯಾಂಡ್ ಕಡಿಮೆ, ಆರ್​ಟಿಪಿಎಸ್​​ನ 3 ಘಟಕಗಳು ಸ್ಥಗಿತ...!

ತಲಾ 210 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದ 2,6 ಮತ್ತು 7 ಘಟಕಗಳು ಸ್ಥಗಿತಗೊಂಡಿವೆ. ಕಲ್ಲಿದ್ದಲು ಘಟಕ ಆಧಾರಿತ ವಿದ್ಯುತ್ ಉತ್ಪಾದನೆ ಡಿಮ್ಯಾಂಡ್ ಕಡಿಮೆಯಾದ ಕಾರಣ ಮೂರು ವಿದ್ಯುತ್ ಘಟಕಗಳನ್ನ ನಿಲ್ಲಿಸಲಾಗಿದೆ. ಆರ್​ಟಿಪಿಎಸ್​ನಲ್ಲಿ ಒಟ್ಟು 8 ವಿದ್ಯುತ್ ಘಟಕಗಳಿದ್ದು, 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ.

ಸದ್ಯ ಮೂರು ಘಟಕ ಸ್ಥಗಿಗೊಳಿಸಲಾಗಿದ್ದು, ಉಳಿದ 5 ಘಟಕಗಳಿಂದ 799 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸಲಾಗುತ್ತಿದೆ ಎಂದು ಆರ್​ಟಿಪಿಎಸ್ ಮೂಲಗಳು ತಿಳಿಸಿವೆ.

ABOUT THE AUTHOR

...view details