ಕರ್ನಾಟಕ

karnataka

ETV Bharat / state

ರಿಮ್ಸ್​ ಆಸ್ಪತ್ರೆಯಲ್ಲಿ ಎಎಸ್​ಐ ಸಾವು.. ಕೊರೊನಾ ಸೋಂಕು ದೃಢ - ಮೃತ ಎಎಸ್​ಐಗೆ ಕೊರೊನಾ ಸೋಂಕು

ರಾಯಚೂರಿನ ಮಾನ್ವಿ ಠಾಣೆಯ 57 ವರ್ಷದ ಎಎಸ್‌ಐ ರಿಮ್ಸ್​ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದು, ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

Raichur asi death
ಮೃತ ಎಎಸ್​ಐಗೆ ಕೊರೊನಾ ಸೋಂಕು

By

Published : Aug 8, 2020, 2:47 PM IST

ರಾಯಚೂರು:ಇಂದು ಬೆಳಗ್ಗೆ ಮಾನ್ವಿ ಠಾಣೆಯ ಎಎಸ್​ಐ ಮೃತಪಟ್ಟಿದ್ದು, ಅವರಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ.

ಮಾನ್ವಿ ಠಾಣೆಯ 57 ವರ್ಷದ ಎಎಸ್‌ಐ ಇಂದು ಬೆಳಗ್ಗೆ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದಲೇ ಸ್ವಾನ್ನಪ್ಪಿದ್ದಾರೆಯೇ ಎನ್ನುವ ಕುರಿತಂತೆ ತಜ್ಞರ ಸಮಿತಿ ತಿರ್ಮಾನಿಸಬೇಕಾಗಿದೆ. ಕೋವಿಡ್ ಮಾರ್ಗಸೂಚಿಯಂತೆ ಮೃತರ ಅಂತ್ಯಕ್ರಿಯೆ ನಡೆಸಲು ಸೂಚಿಸಲಾಗಿದೆ.

ABOUT THE AUTHOR

...view details