ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಇಂದು 88 ಮಂದಿ ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆಗೆ ರವಾನೆ - Raichur Health Bulletin

ಜಿಲ್ಲೆಯಿಂದ ಇದುವರೆಗೆ 2154 ಮಾದರಿಗಳನ್ನು ಕಳುಹಿಸಿಲಾಗಿದ್ದು, 1,772 ವರದಿಗಳು ನೆಗೆಟಿವ್ ಬಂದಿವೆ. ಬಾಕಿ ಉಳಿದ 289 ಸ್ಯಾಂಪಲ್‍ಗಳ ವರದಿ ಬರುವುದು ಬಾಕಿಯಿದೆ.

Raichur Health Bulletin today 88 suspects to throat fluid lab
ರಾಯಚೂರು ಹೆಲ್ತ್ ಬುಲೆಟಿನ್, ಇಂದು 88 ಶಂಕಿತರ ಗಂಟಲು ದ್ರವ ಪ್ರಯೋಗಾಲಯಕ್ಕೆ ರವಾನೆ..!

By

Published : May 8, 2020, 11:00 PM IST

ರಾಯಚೂರು:ಜಿಲ್ಲೆಯಿಂದ ಇಂದು 88 ಶಂಕಿತರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ಒಟ್ಟಾರೆ ಇಂದು 112 ಮಾದರಿಗಳ ವರದಿ ನೆಗೆಟಿವ್ ಬಂದಿವೆ.

ಜಿಲ್ಲೆಯಿಂದ ಇದುವರೆಗೆ 2154 ಮಾದರಿಗಳನ್ನು ಕಳುಹಿಸಿಲಾಗಿದ್ದು, 1,772 ವರದಿಗಳು ನೆಗೆಟಿವ್ ಬಂದಿವೆ. ಬಾಕಿ ಉಳಿದ 289 ಸ್ಯಾಂಪಲ್‍ಗಳ ವರದಿ ಬರುವುದು ಬಾಕಿಯಿದೆ. ಫೀವರ್ ಕ್ಲಿನಿಕ್‍ಗಳಲ್ಲಿಂದು 480 ಜನರನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗಿದೆ. 122 ಜನರನ್ನು ಸರ್ಕಾರಿ ಕ್ವಾರಂಟೈನ್‍ಲ್ಲಿರಿಸಿ ಅವರ ಮೇಲೆ ನಿಗಾ ವಹಿಸಲಾಗಿದೆ.

ABOUT THE AUTHOR

...view details