ರಾಯಚೂರು: ವಲಸೆ ಕಾರ್ಮಿಕರ ಕುಟುಂಬಗಳಿಗೆ ಆಹಾರ, ಸೂಕ್ತ ವೈದ್ಯಕೀಯ ಚಿಕಿತ್ಸೆ, ವಸತಿ ವ್ಯವಸ್ಥೆ ಕಲ್ಪಿಸುವಂತೆ ಎಐಎಂಎಸ್‌ಎಸ್ ಸಂಘಟನೆ ಒತ್ತಾಯಿಸಿದೆ.
ವಲಸೆ ಕಾರ್ಮಿಕ ಕುಟುಂಬಗಳಿಗೆ ಆಹಾರ, ಸೂಕ್ತ ವೈದ್ಯಕೀಯ ಸೇವೆ ಕಲ್ಪಿಸಿ - Provide food and proper medical services to migrant
ಕೊರೊನಾ ಲಾಕ್ಡೌನ್ಗೆ ಸಿಲುಕಿರುವ ವಲಸೆ ಕಾರ್ಮಿಕ ಕುಟುಂಬಗಳಿಗೆ ಆಹಾರ ವ್ಯವಸ್ಥೆ ಒದಗಿಸಬೇಕು. ಕುಟುಂಬದವರಿಗೆ ಸೂಕ್ತವಾದ ಚಿಕಿತ್ಸೆ ನೀಡಬೇಕು ಹಾಗು ಕುಟುಂಬದ ವರ್ಗದವರಿಗೆ ಆರ್ಥಿಕ ನೆರವು ಒದಗಿಸಬೇಕು ಎಂದು ಎಐಎಂಎಸ್‌ಎಸ್ ಸಂಘಟನೆ ಒತ್ತಾಯಿಸಿದೆ.
ವಲಸೆ ಕಾರ್ಮಿಕ ಕುಟುಂಬಗಳಿಗೆ ಆಹಾರ, ಸೂಕ್ತ ವೈದ್ಯಕೀಯ ಸೇವೆ ಕಲ್ಪಿಸಿ
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಅವರು, ಕೊರೊನಾ ಲಾಕ್‌ಡೌನ್ ಗೆ ಸಿಲುಕಿರುವ ವಲಸೆ ಕಾರ್ಮಿಕ ಕುಟುಂಬಗಳಿಗೆ ಆಹಾರ ವ್ಯವಸ್ಥೆ ಒದಗಿಸಬೇಕು. ಕುಟುಂಬದವರಿಗೆ ಸೂಕ್ತವಾದ ಚಿಕಿತ್ಸೆ ನೀಡಬೇಕು ಹಾಗು ಕುಟುಂಬದ ವರ್ಗದವರಿಗೆ ಆರ್ಥಿಕ ನೆರವು ಒದಗಿಸಲು ಸರ್ಕಾರ ಮುಂದಾಬೇಕು ಒತ್ತಾಯಿಸಿದ್ರು.