ರಾಯಚೂರು:ಭದ್ರತಾ ಲೋಪದ ಕಾರಣ ನೀಡಿ ಯರಗೇರಾ ಸಿಪಿಐ ಮತ್ತು ರಾಯಚೂರು ಗ್ರಾಮೀಣ ಠಾಣೆ ಪಿಎಸ್‌ಐರನ್ನು ಅಮಾನತು ಮಾಡಿರುವುದನ್ನು ಖಂಡಿಸಿ, ರಾಯಚೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟ ನೆ ನಡಡೆಸಲಾಯಿತು.
ಭದ್ರತಾ ಲೋಪ ಆರೋಪದ ಮೇಲೆ ಸಿಪಿಐ, ಪಿಎಸ್‌ಐರ ಅಮಾನತು: ಪ್ರತಿಭಟನೆ - ರಾಯಚೂರು
ಭದ್ರತಾ ಲೋಪದ ಕಾರಣ ನೀಡಿ ಯರಗೇರಾ ಸಿಪಿಐ ಮತ್ತು ರಾಯಚೂರು ಗ್ರಾಮೀಣ ಠಾಣೆ ಪಿಎಸ್‌ಐರನ್ನು ಅಮಾನತು ಮಾಡಿರುವುದನ್ನು ಖಂಡಿಸಿ, ರಾಯಚೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟ ನೆ ನಡಡೆಸಲಾಯಿತು.
ಸಿಪಿಐ, ಪಿಎಸ್‌ಐರ ಅಮಾನತು ಖಂಡಸಿ ಪ್ರತಿಭಟನೆ
ನಗರದ ಎಸ್ಪಿ ಕಚೇರಿ ಮುಂದೆ ಕರ್ನಾಟಕ ಜನಸೈನ್ಯ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ವೇಳೆ ಭದ್ರತಾ ಲೋಪವಾಗಿದೆ ಎಂದು ಸಂಸ್ಪೇಡ್ ಮಾಡಲಾಗಿದೆ. ಆದ್ರೆ ಪಿಎಸ್‌ಐ ಲಿಂಗಪ್ಪ ಮತ್ತು ಸಿಪಿಐ ದತ್ತಾತ್ರೇಯ ದಕ್ಷ ಪೊಲೀಸ್ ಅಧಿಕಾರಿಗಳು, ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಾರೆ.
ಆದ್ರೆ ಅವರನ್ನ ಏಕಾಏಕಿ ಅಮಾನತು ಮಾಡಲಾಗಿದೆ ಎಂದು ಸಂಘಟನೆ ವಿರೋಧ ವ್ಯಕ್ತಪಡಿಸುತ್ತಿದೆ. ಅವರಿಬ್ಬರ ಅಮಾನತು ಆದೇಶವನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಎಸ್ಪಿಗೆ ಮನವಿ ಸಲ್ಲಿಸಿದ್ರು.