ಕರ್ನಾಟಕ

karnataka

ETV Bharat / state

ವಿದ್ಯುತ್ ಪರಿವರ್ತಕದ ಗೋಡೆ ಕುಸಿತ: ದುರಸ್ತಿಪಡಿಸುವಂತೆ ಸಾರ್ವಜನಿಕರ ಆಗ್ರಹ - ರಾಯಚೂರು ಸುದ್ದಿ

ರಾಯಚೂರು ನಗರದ ಪೆಟ್ಲಾಬುರ್ಜ ರಸ್ತೆಯಲ್ಲಿರುವ 10 ಸಾವಿರ ಕೆ.ವಿ.ವಿದ್ಯುತ್ ಪರಿವರ್ತಕದ ಗೋಡೆ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು, ಕೂಡಲೇ ದುರಸ್ತಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Power converter wall collapse:  public's urge to repair it immediately
ವಿದ್ಯುತ್ ಪರಿವರ್ತಕದ ಗೋಡೆ ಕುಸಿತ: ದುರಸ್ತಿಪಡಿಸುವಂತೆ ಸಾರ್ವಜನಿಕರ ಆಗ್ರಹ

By

Published : Sep 11, 2020, 6:40 PM IST

ರಾಯಚೂರು:ವಿದ್ಯುತ್ ಪರಿವರ್ತಕದ ಗೋಡೆ ಕುಸಿದು ಬೀಳುವಹಂತಕ್ಕೆ ತಲುಪ್ಪಿದ್ದು, ಜೆಸ್ಕಾಂ ಅಧಿಕಾರಿಗಳು ಕೂಡಲೇ ದುರಸ್ತಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿದ್ಯುತ್ ಪರಿವರ್ತಕದ ಗೋಡೆ ಕುಸಿತ: ದುರಸ್ತಿಪಡಿಸುವಂತೆ ಸಾರ್ವಜನಿಕರ ಆಗ್ರಹ

ನಗರದ ಪೆಟ್ಲಾಬುರ್ಜ ರಸ್ತೆಯಲ್ಲಿರುವ 10 ಸಾವಿರ ಕೆ.ವಿ.ವಿದ್ಯುತ್ ಪರಿವರ್ತಕದ ಗೋಡೆ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಈ ರಸ್ತೆಯ ಮಾರ್ಗವಾಗಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.

ಹೀಗಾಗಿ ಯಾವುದೇ ಅನಾಹುತ ಸಂಭವಿಸುವುದಕ್ಕೂ ಮುನ್ನ ಜೆಸ್ಕಾಂ ಅಧಿಕಾರಿಗಳು ಎಚ್ಚತ್ತುಕೊಂಡು ದುರಸ್ತಿಗೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ABOUT THE AUTHOR

...view details