ರಾಯಚೂರು: ನಗರದ ಹೊರವಲಯದಲ್ಲಿರುವ ಒಪೆಕ್ ಆಸ್ಪತ್ರೆಯನ್ನು ಸದ್ಯ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಆದರೆ, ಈ ಆಸ್ಪತ್ರೆಗೆ ಹಂದಿಗಳು ಲಗ್ಗೆಯಿಟ್ಟಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಒಪೆಕ್ ಕೋವಿಡ್ ಆಸ್ಪತ್ರೆಯೊಳಗೆ ನುಗ್ಗಿದ ಹಂದಿಗಳ ಕಂಡು ದಂಗಾದ ರೋಗಿಗಳು - OPEC Hospital in Raichur
ಹಂದಿಗಳ ಹಿಂಡು ಸೀದಾ ಒಪೆಕ್ ಆಸ್ಪತ್ರೆಯೊಳಗೆ ನುಗ್ಗಿ ಕಸದ ರಾಶಿಯನ್ನ ತಿನ್ನುತ್ತಿದ್ದ ದೃಶ್ಯ ಕಂಡು ಬಂದಿದೆ. ಇದರಿಂದ ಆಸ್ಪತ್ರೆಯೊಳಗಿದ್ದ ರೋಗಿಗಳು ಕೂಡ ಗಾಬರಿಯಾಗಿದ್ದಾರೆ.
ಒಪೆಕ್ ಕೋವಿಡ್ ಆಸ್ಪತ್ರೆಯೊಳಗೆ ನುಗ್ಗಿದ ಹಂದಿಗಳ ಕಂಡು ದಂಗಾದ ರೋಗಿಗಳು
ಹಂದಿಗಳ ಹಿಂಡು ಸೀದಾ ಒಪೆಕ್ ಆಸ್ಪತ್ರೆಯೊಳಗೆ ನುಗ್ಗಿ ಕಸದ ರಾಶಿಯನ್ನ ತಿನ್ನುತ್ತಿದ್ದ ದೃಶ್ಯ ಕಂಡು ಬಂದಿದೆ. ಇದರಿಂದ ಆಸ್ಪತ್ರೆಯೊಳಗಿದ್ದ ರೋಗಿಗಳು ಕೂಡ ಗಾಬರಿಯಾಗಿದ್ದಾರೆ.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ, ಶುದ್ಧ ವಾತಾವರಣ ಕಲ್ಪಿಸಬೇಕಾದ ಆಡಳಿತ ವ್ಯವಸ್ಥೆಯ ವೈಫಲ್ಯ ಇದಕ್ಕೆ ಕಾರಣವಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.