ರಾಯಚೂರು: ಲಾಕ್ಡೌನ್ನಿಂದಾಗಿ ದೇಶಾದ್ಯಂತ ಮದ್ಯದಂಗಡಿಯನ್ನು ಮುಚ್ಚಲಾಗಿದೆ. ಆದರೆ ರಾಯಚೂರಿನ ಲಿಂಗಸುಗೂರು ಬಳಿ ಬಾರ್ ಮಾಲೀಕನ ಸ್ವಂತ ಮಗನೇ ತನ್ನ ಅಂಗಡಿಗೆ ಕನ್ನ ಹಾಕಿರುವ ಘಟನೆ ನಡೆದಿದೆ.
ತನ್ನದೇ ಮದ್ಯದಂಗಡಿ ಕಳ್ಳತನ ಮಾಡಿ ಪೊಲೀಸರ ಅತಿಥಿಯಾದ ಚಾಲಾಕಿ ಕಳ್ಳ - ಕೋಹಿನೂರ್ ಬಾರ್
ಇಲ್ಲಿನ ಕೋಹಿನೂರ್ ಬಾರ್ ಶಾಪ್ಗೆ ಮಾಲೀಕನ ಮಗ ಜೀಯಾ ಹುಸೇನ್ ಸೇರಿ ಆತನ ಇಬ್ಬರು ಸ್ನೇಹಿತರು ಅಂಗಡಿಯ ಹಿಂಬದಿ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ಬೆಳಗ್ಗೆ ಅಂಗಡಿ ಬಳಿ ಬಂದಾಗ ಕಳ್ಳತನ ನೆಡೆದಿರುವುದು ಬೆಳಕಿಗೆ ಬಂದಿದೆ. 2,700 ರೂಪಾಯಿ ಮೌಲ್ಯದ ಮದ್ಯ ಹಾಗೂ 1 ಲಕ್ಷದ 5ಸಾವಿರದ 650 ರೂಪಾಯಿ ನಗದನ್ನು ಕಳ್ಳತನ ಮಡಲಾಗಿತ್ತು. ಬಳಿಕ ಮಾಲೀಕನ ಮಗ ಹುಸೇನ್ ಸೇರಿದಂತೆ ವೆಂಕಟೇಶ್, ಚಿರಂಜೀವಿ ಎಂಬಾತನನ್ನು ಹಟ್ಟಿ ಪೊಲೀಸರು ಬಂಧಿಸಿದ್ದಾರೆ.

ತನ್ನದೇ ಮದ್ಯದಂಗಡಿ ಕಳ್ಳತನ ಮಾಡಿ ಪೊಲೀಸರ ಅತಿಥಿಯಾದ ಚಾಲಾಕಿ ಕಳ್ಳ
ಇಲ್ಲಿನ ಕೋಹಿನೂರ್ ಬಾರ್ ಶಾಪ್ಗೆ ಮಾಲೀಕನ ಮಗ ಜೀಯಾ ಹುಸೇನ್ ಸೇರಿ ಆತನ ಇಬ್ಬರು ಸ್ನೇಹಿತರು ಅಂಗಡಿಯ ಹಿಂಬದಿ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ಬೆಳಗ್ಗೆ ಅಂಗಡಿ ಬಳಿ ಬಂದಾಗ ಕಳ್ಳತನ ನೆಡೆದಿರುವುದು ಬೆಳಕಿಗೆ ಬಂದಿದೆ. 2,700 ರೂಪಾಯಿ ಮೌಲ್ಯದ ಮದ್ಯ ಹಾಗೂ 1ಲಕ್ಷದ 5ಸಾವಿರದ 650 ರೂಪಾಯಿ ನಗದನ್ನು ಕಳ್ಳತನ ಮಡಲಾಗಿತ್ತು.
ಈ ಕಳ್ಳತನ ಕುರಿತಂತೆ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಆದಾರದ ಮೇಲೆ ತನಿಖೆ ನಡೆಸಿದಾಗ ಚಾಲಾಕಿ ಕಳ್ಳರು ಬಲೆಗೆ ಬಿದ್ದಿದ್ದಾರೆ. ಬಳಿಕ ಮಾಲೀಕನ ಮಗ ಹುಸೇನ್ ಸೇರಿದಂತೆ ವೆಂಕಟೇಶ್, ಚಿರಂಜೀವಿ ಎಂಬಾತನನ್ನು ಹಟ್ಟಿ ಪೊಲೀಸರು ಬಂಧಿಸಿದ್ದಾರೆ.