ಕರ್ನಾಟಕ

karnataka

ETV Bharat / state

ಲಿಂಗಸುಗೂರು ಉಪ ನೋಂದಣಾಧಿಕಾರಿ ಕಚೇರಿ ಮತ್ತೆ ಆರಂಭ - Office of the Deputy Registrar of Lingasuguru

ಮೇಗಳಪೇಟೆ ಕೋವಿಡ್ ಪೀಡಿತ ಕುಟುಂಬದ ಸದಸ್ಯನೊಬ್ಬ ಕಚೇರಿಗೆ ಭೇಟಿ ಕೊಟ್ಟಿದ್ದ. ಪ್ರಾಥಮಿಕ ಸಂಪರ್ಕದ ವ್ಯಕ್ತಿ ಆಗಿದ್ದರಿಂದ ಕಚೇರಿಗೆ ಸ್ಯಾನಿಟೈಸರ್ ಸಿಂಪಡಿಸಿ ಮುಂಜಾಗ್ರತೆ ನಿಮಿತ್ತ ಎರಡು ದಿನ ಕಚೇರಿ ಬಂದ್ ಮಾಡಲಾಗಿತ್ತು.

sdsd
ಲಿಂಗಸುಗೂರು ಉಪ ನೋಂದಣಾಧಿಕಾರಿ ಕಚೇರಿ ಪುನರಾರಂಭ

By

Published : Jul 8, 2020, 4:51 PM IST

ಲಿಂಗಸುಗೂರು: ಕೋವಿಡ್ ಪೀಡಿತ ಕುಟುಂಬ ಸದಸ್ಯರೊಬ್ಬರು ಕಚೇರಿಗೆ ಅಗಮಿಸಿದ ನಿಮಿತ್ತ ಎರಡು ದಿನ ಕೆಲಸ ಸ್ಥಗಿತಗೊಳಿಸಿದ್ದ ನಗರದ ಉಪ ನೋಂದಣಾಧಿಕಾರಿ ಕಚೇರಿ ಇಂದಿನಿಂದ ಕೆಲಸ ಪುನರಾರಂಭಿಸಿದೆ.

ಲಿಂಗಸುಗೂರು ಉಪ ನೋಂದಣಾಧಿಕಾರಿ ಕಚೇರಿ ಪುನರಾರಂಭ

ಮೇಗಳಪೇಟೆ ಕೋವಿಡ್ ಪೀಡಿತ ಕುಟುಂಬದ ಸದಸ್ಯನೊಬ್ಬ ಕಚೇರಿಗೆ ಭೇಟಿ ಕೊಟ್ಟಿದ್ದ. ಪ್ರಾಥಮಿಕ ಸಂಪರ್ಕದ ವ್ಯಕ್ತಿ ಆಗಿದ್ದರಿಂದ ಕಚೇರಿಗೆ ಸ್ಯಾನಿಟೈಸರ್ ಸಿಂಪಡಿಸಿ ಮುಂಜಾಗ್ರತೆ ನಿಮಿತ್ತ ಎರಡು ದಿನ ಕಚೇರಿ ಬಂದ್ ಮಾಡಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪ ನೋಂದಣಾಧಿಕಾರಿ ಸುಭಾಶ್​ ಹೊಸಳ್ಳಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.

ABOUT THE AUTHOR

...view details