ರಾಯಚೂರು :ಜಿಲ್ಲೆಯಲ್ಲಿ ಇಂದು 9 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 443ಕ್ಕೆ ಏರಿದೆ.
ಬಿಸಿಲುನಗರಿ ರಾಯಚೂರಲ್ಲಿ ಇಂದು 9 ಕೊರೊನಾ ಕೇಸ್ ಪತ್ತೆ - Raichur corona latest news
ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ 8 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇನ್ನೊಂದು ಪಿ-7169 ಸಂಪರ್ಕ ಹೊಂದಿರುವ ಪಿ-9854, 37ವರ್ಷ ವ್ಯಕ್ತಿಗೆ ಸೋಂಕು ಹರಡಿದೆ..
Raichur
ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ 8 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇನ್ನೊಂದು ಪಿ-7169 ಸಂಪರ್ಕ ಹೊಂದಿರುವ ಪಿ-9854, 37ವರ್ಷ ವ್ಯಕ್ತಿಗೆ ಸೋಂಕು ಹರಡಿದೆ. ಸೋಂಕಿತರನ್ನ ಚಿಕಿತ್ಸೆಗೆ ಐಸೋಲೋಷನ್ ವಾರ್ಡ್‌ಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 443 ಸೋಂಕಿತರು ಪತ್ತೆಯಾಗಿದ್ದಾರೆ. ಇವರಲ್ಲಿ 307 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 134 ಪ್ರಕರಣ ಸಕ್ರಿಯವಾಗಿವೆ.