ಕರ್ನಾಟಕ

karnataka

ETV Bharat / state

ಚುನಾವಣೆ ಹಿನ್ನಲೆ ಚೆಕ್ ಪೋಸ್ಟ್​ಗಳಲ್ಲಿ  ಚುರುಕುಗೊಂಡ ತಪಾಸಣೆ

ಗಡಿ ಭಾಗಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸ್ಥಾಪಿಸಲಾದ ಚೆಕ್ ಪೋಸ್ಟ್​ಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ.

By

Published : Mar 17, 2019, 9:19 PM IST

ಚೆಕ್ ಪೋಸ್ಟ್​ಗಳಲ್ಲಿ  ಚುರುಕುಗೊಂಡಿರುವ ತಪಾಸಣೆ

ರಾಯಚೂರು : ಮಾ.1 ಲೋಕಸಭಾ ಚುನಾವಣೆಯ ಅಂಗವಾಗಿ ನೆರೆಯ ತೆಲಂಗಾಣ ಆಂಧ್ರಪ್ರದೇಶದ ಗಡಿ ಭಾಗ ಸೇರಿದಂತೆ ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು ಇಂದು ಡಿಸಿ ಶರತ್ ಬಿ. ಜಿಲ್ಲಾ ಪಂಚಾಯತ್​ ಸಿಇಓ ನಳಿನ್ ಅತುಲ್, ಎಸ್.ಪಿ. ಕಿಶೋರ್ ಬಾಬು ಭೇಟಿ ನೀಡಿ ಪರಿಶೀಲಿಸಿದರು.

ಚೆಕ್ ಪೋಸ್ಟ್​ಗಳಲ್ಲಿ ಚುರುಕುಗೊಂಡಿರುವ ತಪಾಸಣೆ

ಚುನಾವಣಾ ದಿನ ಸಮೀಪಿಸುತ್ತಿದ್ದು, ಜಿಲ್ಲಾ ಪೊಲೀಸ್ ಇಲಾಖೆಯಿಂದ ಸ್ಥಾಪಿಸಲಾದ ಚೆಕ್ ಪೋಸ್ಟ್​ಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಇತ್ತೀಚೆಗೆ ಅಶಾಪುರದ ಬಳಿ ತಪಾಸಣೆ ನಡೆಸಿ ರೂ.3 ಲಕ್ಷ ವಶಪಡಿಸಿಕೊಂಡಿದ್ದು, ವಿವಿಧೆಡೆ ತಪಾಸಣೆ ಕೈಗೊಳ್ಳಲಾಗುತ್ತಿದೆ.

ABOUT THE AUTHOR

...view details