ಕರ್ನಾಟಕ

karnataka

ETV Bharat / state

ಸಿರವಾರ: ಮನೆಯ ಕೋಣೆಯಲ್ಲಿ ವ್ಯಕ್ತಿಯ ಕೊಲೆ - ಈಟಿವಿ ಭಾರತ ಕನ್ನಡ

ಮನೆ ಕೋಣೆಯಲ್ಲಿ ವ್ಯಕ್ತಿಯನ್ನ ಕೊಲೆ ಮಾಡಿರುವ ಘಟನೆ ನಡೆದಿದ್ದು, ಕುಟುಂಬಸ್ಥರು ಕೊಲೆ ಮಾಡಿರುವುದಾಗಿ ಶಂಕಿಸಲಾಗಿದೆ.

kn_rcr_02_m
ಮೃತ ವ್ಯಕ್ತಿ

By

Published : Oct 6, 2022, 9:39 PM IST

ರಾಯಚೂರು:ಮನೆಯೊಂದರ ಕೊಣೆಯಲ್ಲಿ ವ್ಯಕ್ತಿಯನ್ನ ಕೊಲೆ ಮಾಡಿರುವ ಘಟನೆ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ
ನಡೆದಿದೆ.

ಬಸವರಾಜ(35) ಎಂಬುವವರನ್ನ ಮನೆಯ ಕೋಣೆಯಲ್ಲಿ ಹತ್ಯೆ ಮಾಡಲಾಗಿದೆ. ಕುಟುಂಬಸ್ಥರೇ ಕೊಲೆ ಮಾಡಿರುವುದಾಗಿ ಶಂಕಿಸಲಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ‌ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಅನುಮಾನಸ್ಪದವಾಗಿ ಕಂಡು ಬಂದವರನ್ನು ವಶಕ್ಕೆ ಪಡೆದು ತನಿಖೆ‌ ನಡೆಸುತ್ತಿದ್ದಾರೆ.

ಇದನ್ನೂ ಓದಿ:ರಾಯಚೂರು: ಅನುಮಾನಾಸ್ಪದ ರೀತಿ ಗ್ರಾಮ ಪಂಚಾಯತ್​ ಪಿಡಿಒ ಶವ ಪತ್ತೆ

ABOUT THE AUTHOR

...view details