ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಸಿರಿಧಾನ್ಯ ಸಮಾವೇಶ, ಸುಪ್ರೀಂಕೋರ್ಟ್ ನೂತನ ಸಿಜೆ ಅಧಿಕಾರ ಸ್ವೀಕಾರ ಸೇರಿ ಪ್ರಮುಖ ಘಟನಾವಳಿಗಳು - Etv Bharat kannada

ಸುಪ್ರೀಂ ಕೋರ್ಟ್​ ಮುಖ್ಯನಾಯ್ಯಮೂರ್ತಿಯಾಗಿ ಯು ಯು ಲಲಿತ್ ಅಧಿಕಾರ ಸ್ವೀಕಾರ, ಈದ್ಗಾ ಮೈದಾನದ ಬಗ್ಗೆ ಸಿಎಂ ಬೊಮ್ಮಾಯಿ ಸಭೆ, ಪ್ರಧಾನಿ ಅವರಿಂದ ಪಾದಚಾರಿ ಸೇತುವೆ ಉದ್ಘಾಟನೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ರಾಯಚೂರಲ್ಲಿ ಸಿರಿಧಾನ್ಯ ಸಮಾವೇಶ ಉದ್ಘಾಟನೆ ಸೇರಿ ಪ್ರಮುಖ ಸುದ್ದಿಗಳು..

news today
news today

By

Published : Aug 27, 2022, 7:18 AM IST

  • ಸುಪ್ರೀಂ ಕೋರ್ಟ್​ 49ನೇ ಮುಖ್ಯನಾಯ್ಯಮೂರ್ತಿಯಾಗಿ ಯು ಯು ಲಲಿತ್ ಇಂದು ಅಧಿಕಾರ ಸ್ವೀಕಾರ
  • ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಕುರಿತು ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಸಭೆ
  • ರಾಯಚೂರಿನ ಕೃಷಿ ವಿವಿಯಲ್ಲಿ ನಬಾರ್ಡ್ ಆಶ್ರಯದಲ್ಲಿ ಆಯೋಜಿಸಿರುವ ಸಿರಿಧಾನ್ಯ ಸಮಾವೇಶ-2022, ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023ರ ಅಭಿಯಾನಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟನೆ. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ್ ಮುನೇನಕೊಪ್ಪ ಭಾಗಿ
  • ಪ್ರಧಾನಿ ಮೋದಿ ಅವರಿಂದ ಅಹಮದಾಬಾದ್​ನಲ್ಲಿ ಸಾಬರಮತಿ ನದಿಯ ಮುಂದೆ ಕಾಲು ಸೇತುವೆ ಉದ್ಘಾಟನೆ
  • ತೆಲಂಗಾಣಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಭೇಟಿ
  • ದುಬೈನಲ್ಲಿ ಇಂದಿನಿಂದ ಏಷ್ಯಾ ಕಪ್ ಟೂರ್ನಿ: ಶ್ರೀಲಂಕಾ Vs ಅಪ್ಘಾನಿಸ್ತಾನ ಮಧ್ಯೆ ಮೊದಲ ಪಂದ್ಯ
  • ಮಲ್ಲೇಶ್ವರದಲ್ಲಿ ಪರಿಸರ ಸ್ನೇಹಿ ಗಣೇಶ ತಯಾರಿಕೆ ಮತ್ತು ವಿಗ್ರಹ ತಯಾರಿಕೆ ಸ್ಪರ್ಧೆ

ABOUT THE AUTHOR

...view details