ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಹೆಸರೂರ ಅವರು ಕೊರೊನಾ ಜಾಗೃತಿಗೆ ಬೀದಿಗಿಳಿಯುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.
ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಪಂಚಾಯತಿ ಸದಸ್ಯ - raichuru news
ಜಿಲ್ಲೆಯ ಸಮತೆಕೆಲ್ಲೂರು, ಅಂಕುಸದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಿಗೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಹೆಸರೂರ, ಗುಳೆಯಿಂದ ಬರುವವರ ಬಗ್ಗೆ ಸಂಶಯ ಬೇಡ. ಆರೋಗ್ಯ ಇಲಾಖೆಗೆ ಪರೀಕ್ಷಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.

ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಪಂಚಾಯತಿ ಸದಸ್ಯ
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಸೇರಿದಂತೆ ಗಡಿ ಭಾಗದ ತಾಲೂಕುಗಳಿಗೆ ಗುಳೆ ಹೋದವರು ವಾಪಸ್ಸಾಗುತ್ತಿದ್ದಾರೆ. ಈ ಹಿನ್ನೆಲೆ ಸ್ಥಳೀಯರು ಧೃತಿಗೆಡದಂತೆ ತಾಲೂಕು ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಹೆಸರೂರ ಮನವಿ ಮಾಡಿದ್ದಾರೆ.
ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಪಂಚಾಯತಿ ಸದಸ್ಯ
ಜಿಲ್ಲೆಯ ಸಮತೆಕೆಲ್ಲೂರು, ಅಂಕುಸದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಗುಳೆ ಬರುವವರ ಬಗ್ಗೆ ಸಂಶಯ ಬೇಡ. ಆರೋಗ್ಯ ಇಲಾಖೆಗೆ ಪರೀಕ್ಷಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.
Last Updated : Mar 27, 2020, 12:25 PM IST