ರಾಯಚೂರು:ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಗರ್ಭಿಣಿಯೊಬ್ಬರು ಆಂಬ್ಯುಲೆನ್ಸ್ನಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ನಡೆದಿದೆ.
ಆಂಬ್ಯುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ:ಕರ್ತವ್ಯ ಪ್ರಜ್ಞೆ ಮೆರೆದ ಸಿಬ್ಬಂದಿ - ಅರಕೇರಿ ಸರ್ಕಾರಿ ಆಸ್ಪತ್ರೆ
ಚಾಗಬಾವಿ ಗ್ರಾಮದ ನಿರ್ಮಲಾ ಮಲ್ಲಿಕಾರ್ಜುನ್ ಮಗುವಿಗೆ ಜನ್ಮ ನೀಡಿದ ಮಹಿಳೆ. ಆಂಬ್ಯುಲೆನ್ಸ್ ಸಿಬ್ಬಂದಿ ವೀರೇಶ, ಚಾಲಕ ಬಸವರಾಜ ಹೆರಿಗೆ ಮಾಡಿಸಿ ಅಪಾಯದಿಂದ ತಾಯಿ ಮಗುವನ್ನು ಕಾಪಾಡಿದ್ದಾರೆ.

ಗರ್ಭಿಣಿಗೆ ಅಂಬ್ಯುಲೆನ್ಸ್‌ನಲ್ಲಿ ಹೆರಿಗೆ
ಚಾಗಬಾವಿ ಗ್ರಾಮದ ನಿರ್ಮಲಾ ಮಲ್ಲಿಕಾರ್ಜುನ್ ಮಗುವಿಗೆ ಜನ್ಮ ನೀಡಿದ ಮಹಿಳೆ. ಆಂಬ್ಯುಲೆನ್ಸ್ ಸಿಬ್ಬಂದಿ ವೀರೇಶ, ಚಾಲಕ ಬಸವರಾಜ ಹೆರಿಗೆ ಮಾಡಿಸಿ ಅಪಾಯದಿಂದ ತಾಯಿ ಮಗುವನ್ನು ಕಾಪಾಡಿದ್ದಾರೆ.
ಸಿರವಾರ ಆಸ್ಪತ್ರೆ ಸೀಲ್ಡೌನ್ ಆಗಿರುವ ಕಾರಣ ತಾಯಿ ಮಗುವನ್ನು ದೇವದುರ್ಗ ತಾಲೂಕಿನ ಅರಕೇರಿ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿದೆ.