ರಾಯಚೂರು :ಹಸಿರು ವಲಯವೆಂದು ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಲಾಕ್‌ಡೌನ್ ನಿಯಮಗಳನ್ನ ಸಡಲಿಕೆ ಮಾಡುವ ಮೂಲಕ ಕೆಲ ವ್ಯಾಪಾರ-ವಹಿವಾಟುಗಳಿಗೆ ಅನುವು ಮಾಡಿಕೊಟ್ಟಿದೆ.
ರಾಯಚೂರಿನಲ್ಲಿ ಲಾಕ್‌ಡೌನ್ ನಿಯಮ ಸಡಿಲಿಕೆ.. ವಾಹನಗಳ ಓಡಾಟ ಜೋರು - Lockdown rule relaxation
ನಿಯಮ ಸಡಿಲಿಕೆ ಪರಿಣಾಮ ನಗರದಲ್ಲಿ ವಾಹನಗಳ ಓಡಾಟ ಹೆಚ್ಚಳವಾಗಿದೆ. ಕಿರಾಣಿ, ಬಟ್ಟೆ ಅಂಗಡಿಗಳು, ಹೋಟೆಲ್ ಪಾರ್ಸಲ್‌ಗಳಿಗೆ, ಗ್ರಾಮೀಣ ಪ್ರದೇಶದ ಕೆಲ ಕೈಗಾರಿಕೆಗಳ ವಹಿವಾಟಿಗೆ ನಿಮಯಗಳ ಪ್ರಕಾರ ಅನುವು ಮಾಡಿಕೊಡಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.
ರಾಯಚೂರಿನಲ್ಲಿ ಲಾಕ್‌ಡೌನ್ ನಿಯಮ ಸಡಿಲಿಕೆ....ವಾಹನಗಳ ಓಡಾಟ ಹೆಚ್ಚಳ
ನಿಯಮ ಸಡಿಲಿಕೆ ಪರಿಣಾಮ ನಗರದಲ್ಲಿ ವಾಹನಗಳ ಓಡಾಟ ಹೆಚ್ಚಳವಾಗಿದೆ. ಕಿರಾಣಿ, ಬಟ್ಟೆ ಅಂಗಡಿಗಳು, ಹೋಟೆಲ್ ಪಾರ್ಸಲ್‌ಗಳಿಗೆ, ಗ್ರಾಮೀಣ ಪ್ರದೇಶದ ಕೆಲ ಕೈಗಾರಿಕೆಗಳ ವಹಿವಾಟಿಗೆ ನಿಮಯಗಳ ಪ್ರಕಾರ ಅನುವು ಮಾಡಿಕೊಡಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಕೂಲಿ ಕೆಲಸಕ್ಕೆಂದು ಬೇರೆ ಕಡೆ ಹೋಗಿ ಸಿಲುಕಿದ್ದ ಜಿಲ್ಲೆಯ ಜನರನ್ನು ನಾಲ್ಕು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಸುಮಾರು 80ಕ್ಕೂ ಹೆಚ್ಚು ಜನರನ್ನ ಕರೆತಲಾಗಿದೆ. ಆರೋಗ್ಯ ತಪಾಸಣೆ ನಡೆಸುವ ಮೂಲಕ ಅವರ ಗ್ರಾಮಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗುತ್ತಿದೆ.