ರಾಯಚೂರು : ಜನತಾ ದರ್ಶನಕ್ಕೆ ಸಿಎಂ ಕುಮಾರಸ್ವಾಮಿ ವೇದಿಕೆಗೆ ಆಗಮಿಸಿದ್ದಾರೆ. ಜನತಾ ದರ್ಶನಕ್ಕಾಗಿ ಜನಸಾಗರವೇ ಹರಿದುಬಂದಿದೆ.
ಜನತಾ ದರ್ಶನಕ್ಕೆ ಸಿಎಂ ಕುಮಾರಸ್ವಾಮಿ ಆಗಮನ, ಹರಿದು ಬಂದ ಜನಸಾಗರ - undefined
ಜನತಾ ದರ್ಶನಕ್ಕೆ ಸಿಎಂ ಕುಮಾರಸ್ವಾಮಿ ವೇದಿಕೆಗೆ ಆಗಮಿಸಿದ್ದಾರೆ. ಜನತಾ ದರ್ಶನಕ್ಕಾಗಿ ಜನಸಾಗರವೇ ಹರಿದುಬಂದಿದೆ.
ಜನತಾ ದರ್ಶನಕ್ಕೆ ಸಿಎಂ ಕುಮಾರಸ್ವಾಮಿ ಆಗಮನ..
ಬೆಳಿಗ್ಗೆಯಿಂದ ಸಿಎಂಗಾಗಿ ಜನ ಕಾದುಕುಳಿತಿದ್ದರು. ಕರೆಗುಡ್ಡಕ್ಕೆ ಆಗಮಿಸಿ ಗ್ರಾಮದ ಮಹಾಂತೇಶ್ವರ ಮಠಕ್ಕೆ ಸಿಎಂ ಭೇಟಿ ನೀಡಿದರು. ಬಳಿಕ ಇದೀಗ ವೇದಿಕೆಗೆ ಆಗಮಿಸಿದ ಸಿಎಂ ಜನತಾ ದರ್ಶನ ಕಾರ್ಯಕ್ರಮ ಆರಂಭಿಸಿದ್ದಾರೆ.