ರಾಯಚೂರು: ಸತತ ಬರಗಾಲ ಛಾಯೆಯಿಂದಾಗಿ ನದಿಗಳು ಖಾಲಿಯಾಗುತ್ತಿವೆ. ನೀರಿನ ಕೊರತೆಯಿಂದಾಗಿ ಕೃಷ್ಣ ನದಿಯಲ್ಲಿನ ಸಾವಿರಾರು ಮೀನುಗಳು ಸಾವನ್ನಪ್ಪಿವೆ.
ಬರಿದಾಗುತ್ತಿರುವ ಕೃಷ್ಣ ನದಿ... ಸಾವಿರಾರು ಮೀನುಗಳ ಮಾರಣಹೋಮ - undefined
ಬರಗಾಲದ ಛಾಯೆಗೆ ಖಾಲಿಯಾಗುತ್ತಿರುವ ಕೃಷ್ಣ ನದಿ ನೀರು. ಸಾವನ್ನಪ್ಪುತ್ತಿವೆ ಸಾವಿರಾರು ಮೀನುಗಳು. ಸಂಕಷ್ಟದಲ್ಲಿ ಮೀನುಗಾರರು.
![ಬರಿದಾಗುತ್ತಿರುವ ಕೃಷ್ಣ ನದಿ... ಸಾವಿರಾರು ಮೀನುಗಳ ಮಾರಣಹೋಮ](https://etvbharatimages.akamaized.net/etvbharat/images/768-512-2782301-908-f100e6bc-2b37-4430-abd1-d0bdc119b47c.jpg)
ಕೃಷ್ಣ ನದಿ
ರಾಯಚೂರು ತಾಲೂಕಿನ ಕೂರ್ತಕುಂದ ಸೇರಿದಂತೆ ಕೆಲ ಗ್ರಾಮಗಳ ನದಿ ಪಾತ್ರದಲ್ಲಿ ಮೀನುಗಳು ಸಾವನ್ನಪ್ಪಿದ್ದು, ಮೀನುಗಾರರಿಗೆ ಸಂಕಷ್ಟ ಎದುರಾಗಿದೆ.
ಕೃಷ್ಣ ನದಿ
ಅಲ್ಲದೇ ನದಿಯಲ್ಲಿರುವ ಅಲ್ಪ ಸ್ವಲ್ಪ ನೀರು ಸಹ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಕಳೆದ ವರ್ಷ ಸಹ ನೀರಿನ ಕೊರತೆಯಿಂದಾಗಿ ಸಾವಿರಾರು ಮೀನುಗಳ ಜತೆಗೆ ಮೊಸಳೆ ಸಹ ಅಸುನೀಗಿತ್ತು.