ರಾಯಚೂರು : ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದಲ್ಲಿ ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಗೆ ಸಂಸದ ರಾಜಾ ಅಮರೇಶ್ವರ ನಾಯಕ್ ಪೂಜೆ ಮೂಲಕ ಚಾಲನೆ ನೀಡಿದರು.
ರಾಯಚೂರಿನಲ್ಲಿ ಬಾಲಕೃಷ್ಣರ ಕಲರವ .. ನೀವು ಒಮ್ಮೆ ನೋಡ್ಲೇಬೇಕು! - ರಾಯಚೂನಲ್ಲಿ ಕೃಷ್ಣ ಜನ್ಮಾಷ್ಟಮಿ
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರಾಯಚೂರಿನಲ್ಲಿ ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಗೆ ಸಂಸದ ರಾಜಾ ಅಮರೇಶ್ವರ ನಾಯಕ್ ಪೂಜೆ ಮೂಲಕ ಚಾಲನೆ ನೀಡಿದರು.
ರಾಯಚೂರಿನಲ್ಲಿ ಬಾಲಕೃಷ್ಣರ ಕಲರವ
ನಗರದ ಮಹಿಳಾ ಸಮಾಜದಿಂದ ಪ್ರಮುಖ ರಸ್ತೆಗಳ ಮೂಲಕ ಎಲ್ವಿಡಿ ಕಾಲೇಜ್ ಮುಂಭಾಗದ ಯಾದವ್ ಸಮಾಜ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಮುದ್ದು ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯರ ಉಡುಪು ಧರಿಸಿ ನೋಡುಗರನ್ನು ಆಕರ್ಷಿಸಿದರು.