ಕರ್ನಾಟಕ

karnataka

ETV Bharat / state

ಅಸ್ವಸ್ಥಗೊಂಡಿದ್ದ ವೃದ್ಧೆಯನ್ನ ನಿರ್ಗತಿಕರ ಕೇಂದ್ರಕ್ಕೆ ಸೇರಿಸಿದ ಪೊಲೀಸರು

ಲಾಕ್​​​​​​​​​​ಡೌನ್‌ನಿಂದಾಗಿ ರಾಯಚೂರು ನಗರ ಸಂಪೂರ್ಣ ಸ್ತಬ್ಧಗೊಂಡಿದೆ. ಅಂಗಡಿ-ಮುಂಗಟ್ಟು, ಹೋಟೆಲ್‌ಗಳನ್ನು ಬಂದ್​ ಮಾಡಲಾಗಿದೆ.

india-lockdown-effect-raichur-city-bandh
ವೃದ್ಧೆಯನ್ನು ನಿರ್ಗತಿಕರ ಕೇಂದ್ರಕ್ಕೆ ಸೇರಿಸಿದ ಪೊಲೀಸರು

By

Published : Mar 25, 2020, 12:12 PM IST

ರಾಯಚೂರು:ಆಹಾರ ಸಿಗದೆರಸ್ತೆ ಬದಿ ಅಸ್ವಸ್ಥಗೊಂಡಿದ್ದ ವೃದ್ಧೆಯನ್ನು ನಿರ್ಗತಿಕರ ಕೇಂದ್ರಕ್ಕೆ ರವಾನಿಸುವ ಮೂಲಕ ಪೊಲೀಸರು ಮಾನವೀಯತೆ ಮೆರದಿದ್ದಾರೆ.

ವೃದ್ಧೆಯನ್ನು ನಿರ್ಗತಿಕರ ಕೇಂದ್ರಕ್ಕೆ ಸೇರಿಸಿದ ಪೊಲೀಸರು

ನಗರದ ತೀನ್ ಕಂದಿಲ್ ಬಳಿ ವೃದ್ಧೆ ಅನ್ನ, ನೀರು ಸಿಗದೇ ಅಸ್ವಸ್ಥಗೊಂಡಿದ್ದರು. ಇದನ್ನ ಕಂಡು ಪೊಲೀಸರು ನಿರ್ಗತಿಕರ ಕೇಂದ್ರಕ್ಕೆ ಮಾಹಿತಿ ನೀಡಿದರು. ಬಳಿಕ ನಿರ್ಗತಿಕರ ಕೇಂದ್ರ ವಾಹನ ಸ್ಥಳಕ್ಕೆ ಆಗಮಿಸಿತ್ತು.

ABOUT THE AUTHOR

...view details