ರಾಯಚೂರು : ರಂಜಾನ್ ಹಬ್ಬದ ಪ್ರಯುಕ್ತ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಮುಸ್ಲಿಂ ಬಾಂಧವರಿಗಾಗಿ ರಾಯಚೂರು ನಗರದ ಬಿಬಿ ದರ್ಗಾ ಬಳಿ ಇಫ್ತಾರ್ ಕೂಟ ಆಯೋಜಿಸಿದ್ದರು.
ಮುಸ್ಲಿಂ ಬಾಂಧವರಿಗಾಗಿ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್‌ರಿಂದ ಇಫ್ತಾರ್ ಕೂಟ.. - undefined
ನಗರದ ಬಿಬಿ ದರ್ಗಾ ಬಳಿ ಇಫ್ತಾರ್ ಕೂಟವನ್ನ ಏರ್ಪಡಿಸಲಾಗಿತ್ತು. ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರು ಉಪವಾಸ ಮಾಡುತ್ತಾರೆ. ಸಾಮೂಹಿಕವಾಗಿ ಮುಸ್ಲಿಂ ಬಾಂಧವರಿಗಾಗಿ ಶಾಸಕ ಡಾ.ಶಿವರಾಜ್ ಪಾಟೀಲ್ ಇಫ್ತಾರ್ ಕೂಟ ಏರ್ಪಡಿಸಿದ್ದರು.
ಇಫ್ತಾರ್ ಕೂಟ
ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರು ಉಪವಾಸ ಮಾಡುತ್ತಾರೆ. ಹಾಗಾಗಿ ಸಾಮೂಹಿಕವಾಗಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟವನ್ನ ಏರ್ಪಡಿಸಿದ್ರು. ಇಫ್ತಾರ್ ಕೂಟದಲ್ಲಿ ನಗರದ ಮುಸ್ಲಿಂ ಭಾಂದವರು ಮತ್ತು ಮುಖಂಡರು ಭಾಗವಹಿಸಿ ಉಪಹಾರ, ಊಟ ಸವಿದು ಸಂತಸ ವ್ಯಕ್ತಪಡಿಸಿದರು.