ರಾಯಚೂರು : ಜೈಲಿನಲ್ಲಿ ಕರ್ತವ್ಯ ನಿರತ ಗೃಹ ರಕ್ಷಕ ದಳ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕರ್ತವ್ಯ ನಿರತ ಹೋಮ್ ಗಾರ್ಡ್ ಹೃದಯಾಘಾತದಿಂದ ಸಾವು - ರಾಯಚೂರು, ಹೋಮ್ ಗಾರ್ಡ್ ಸಾವು, ಕರ್ತವ್ಯ ನಿರತ ಹೋಮ್ ಗಾರ್ಡ್, ಹುಸೇನ್ ಬಾಷಾ, ಮಾನವಿ ಪಟ್ಟಣದ 12ನೇ ವಾರ್ಡ್ ,ರಾಯಚೂರು
ಮಾನ್ವಿ ಪಟ್ಟಣದ 12ನೇ ವಾರ್ಡ್ ಬಡಾವಣೆ ನಿವಾಸಿಯಾದ ಹುಸೇನ್ ಬಾಷಾ, ನಿನ್ನೆ ರಾತ್ರಿ ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದರು. ಆದರೆ ತಡರಾತ್ರಿ ಹೃದಯಾಘಾತದಿಂದ ಕರ್ತವ್ಯ ನಿರತ ಜೈಲಿನಲ್ಲೇ ಸಾವನ್ನಪ್ಪಿದ್ದಾರೆ.
![ಕರ್ತವ್ಯ ನಿರತ ಹೋಮ್ ಗಾರ್ಡ್ ಹೃದಯಾಘಾತದಿಂದ ಸಾವು](https://etvbharatimages.akamaized.net/etvbharat/prod-images/768-512-3872004-thumbnail-3x2-hrs.jpg)
ಸಾವನ್ನಪ್ಪಿದ ಹೋಮ್ ಗಾರ್ಡ್ ಹುಸೇನ್ ಬಾಷಾ
ಜಿಲ್ಲೆಯ ಮಾನ್ವಿ ಜೈಲಿನಲ್ಲಿ ಈ ಘಟನೆ ನಡೆದಿದ್ದು, ಹುಸೇನ್ ಬಾಷಾ (45) ಮೃತ ಹೋಮ್ ಗಾರ್ಡ್ ಎಂದು ಗುರುತಿಸಲಾಗಿದೆ. ಮಾನ್ವಿ ಪಟ್ಟಣದ 12ನೇ ವಾರ್ಡ್ ಬಡಾವಣೆ ನಿವಾಸಿಯಾದ ಹುಸೇನ್ ಬಾಷಾ, ನಿನ್ನೆ ರಾತ್ರಿ ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದರು.
ಹುಸೇನ್ ಬಾಷಾ ಕಾರ್ಯ ನಿರ್ವಹಿಸುತ್ತಿದ್ದ ಮಾನವಿ ಜೈಲು
ಆದರೆ ತಡರಾತ್ರಿ ಹೃದಯಾಘಾತದಿಂದ ಕರ್ತವ್ಯ ನಿರತ ಜೈಲಿನಲ್ಲೇ ಸಾವನ್ನಪ್ಪಿದ್ದಾರೆ. ಮಾನ್ವಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
TAGGED:
Photos, vis and script