ಕರ್ನಾಟಕ

karnataka

ETV Bharat / state

ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮಾಲಿಗಳಿಗೆ ದಿನಸಿ-ತರಕಾರಿ ವಿತರಣೆ - Groceries and Vegetable Distribution to Hamalis

ರಾಜೇಂದ್ರ ಗಂಜ್ ಸುಮಾರು 200ಕ್ಕೂ ಹೆಚ್ಚಿನ ಅಂಗಡಿಗಳಲ್ಲಿ ಕೆಲಸ ಮಾಡುವ ಹಮಾಲರಿಗೆ ಇಂದು ಆಹಾರ ಸಾಮಗ್ರಿ, ದಿನಸಿ ಹಾಗೂ ತರಕಾರಿ ವಿತರಿಸಲಾಯಿತು.

Groceries and Vegetable Distribution
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮಾಲಿಗಳಿಗೆ ದಿನಸಿ ಹಾಗೂ ತರಕಾರಿ ವಿತರಣೆ

By

Published : Apr 14, 2020, 6:25 PM IST

ರಾಯಚೂರು: ಗಂಜ್ ಮರ್ಚೆಂಟ್​ ಅಸೋಸಿಯೇಷನ್, ಹತ್ತಿ ಮಾರುಕಟ್ಟೆ ಸಮಿತಿ ಹಾಗೂ ಎಪಿಎಂಸಿ ವತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೆಲಸ ಮಾಡುವ ಹಮಾಲಿಗಳಿಗೆ ಇಂದು ಆಹಾರ ಸಾಮಗ್ರಿ, ದಿನಸಿ ಹಾಗೂ ತರಕಾರಿ ವಿತರಣೆ ಮಾಡಲಾಯಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮಾಲಿಗಳಿಗೆ ದಿನಸಿ ಹಾಗೂ ತರಕಾರಿ ವಿತರಣೆ
ಲಾಕ್‌ಡೌನ್​​ನಿಂದಾಗಿ ಗಂಜ್ ಬಂದ್ ಆಗಿರುವ ಕಾರಣ ನಗರದ ರಾಜೇಂದ್ರ ಗಂಜ್​ನ ಸುಮಾರು 200ಕ್ಕೂ ಅಂಗಡಿಗಳಲ್ಲಿ ಕೆಲಸ ಮಾಡುವ ಹಮಾಲರಿಗೆ ನಿತ್ಯ ಬಳಕೆಯ ದಿನಸಿ ಹಾಗೂ ತರಕಾರಿ ವಿತರಿಸಲಾಯಿತು.

ABOUT THE AUTHOR

...view details