ರಾಯಚೂರು: ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ಗ್ರಾ.ಪಂ.ಸದಸ್ಯ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸಿರವಾರ ತಾಲೂಕಿನ ಹರವಿ ಗ್ರಾಮದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ತಾಯಣ್ಣ(45) ಮೃತ ಗ್ರಾ.ಪಂ ಸದಸ್ಯ.

ಇಂದು ಬೆಳಿಗ್ಗೆ ಜಾನುವಾರುಗಳಿಗಾಗಿ ಹೊಲದಲ್ಲಿ ಮೇವು ಕೊಯ್ಯುತ್ತಿದ್ದ ವೇಳೆ ಮೋಟಾರ್ನಿಂದ ಬೋರ್ವೇಲ್ಗೆ ಸಂಪರ್ಕ ನೀಡಿದ್ದ ವೈರ್ ಕಟ್ ಆದ ಪರಿಣಾಮ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.