ಕರ್ನಾಟಕ

karnataka

ETV Bharat / state

ರಾಯಚೂರು ಜಿ.ಪಂ. ಸಿಇಒ ವರ್ಗಾವಣೆಗೊಳಿಸಿ ಸರ್ಕಾರದ ಆದೇಶ - undefined

ಐಎಎಸ್ ಅಧಿಕಾರಿ ಲಕ್ಷ್ಮೀಕಾಂತ್​ ರೆಡ್ಡಿಯನ್ನು ರಾಯಚೂರು ಜಿ.ಪಂ ಸಿಇಒ ಆಗಿ ನಿಯೋಜಿಸುವಂತೆ ಕೋರಿ ಸರ್ಕಾರದ ಅಧೀನ ಕಾರ್ಯದರ್ಶಿ ಶಕುಂತಲಾ ಚೌಗಲಾ ಆದೇಶ ಹೊರಡಿಸಿದ್ದಾರೆ.

ಸಿಇಒ ವರ್ಗಾವಣೆಗೊಳಿಸುವಂತೆ ಸರ್ಕಾರದ ಆದೇಶ

By

Published : Jul 11, 2019, 9:18 AM IST

ರಾಯಚೂರು: ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯನ್ನ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಿಇಒ ವರ್ಗಾವಣೆಗೊಳಿಸುವಂತೆ ಸರ್ಕಾರದ ಆದೇಶ

ಜಿ.ಪಂ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಳಿನಿ ಅತುಲ್ ರನ್ನು ವರ್ಗಾವಣೆಗೊಳಿಸಲಾಗಿದೆ.

ಇನ್ನು 2015 ನೇ ಬ್ಯಾಚ್​ನ ಐಎಎಸ್ ಅಧಿಕಾರಿ ಲಕ್ಷ್ಮೀಕಾಂತ್​ ರೆಡ್ಡಿಯನ್ನು ರಾಯಚೂರು ಜಿ.ಪಂ ಸಿಇಒ ಆಗಿ ನಿಯೋಜಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಶಕುಂತಲಾ ಚೌಗಲಾ ಆದೇಶ ಹೊರಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details