ಕರ್ನಾಟಕ

karnataka

ETV Bharat / state

ಬಹಿರ್ದೆಸೆಗೆ ಹೋದವಳು ಮತ್ತೆ ಮನೆ ಸೇರಿಲ್ಲ.. ರಾಯಚೂರಿನ ಪೋಷಕರಿಗೆ ಹೆಚ್ಚಿದ ಆತಂಕ

ಏ.13ರಂದು ಬಹಿರ್ದೆಸೆಗೆ ಹೋದವಳು ಇಂದಿಗೂ ಮನೆಗೆ ವಾಪಸಾಗದ ಕಾರಣ ಪಾಲಕರು ಸಾಕಷ್ಟು ಆತಂಕಗೊಂಡಿದ್ದಾರೆ.

ಏ.13ರಂದು ಬಹಿರ್ದೆಸೆಗೆ ಹೋಗಿದವಳು ಇಂದಿಗೂ ಮನೆಗೆ ಮರಳಿಲ್ಲ ಪಾಲಕರು ಗಾಬರಿ

By

Published : Apr 29, 2019, 8:21 PM IST

ರಾಯಚೂರು :ಬಹಿರ್ದೆಸೆಗೆಂದು ಏ.13 ರಂದು ಮನೆಯಿಂದ ಹೋದವಳು ಮನೆಗೆ ಬಾರದೇ ಕಾಣೆಯಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದಿದೆ.


ಕಾಣೆಯಾದ ಯುವತಿಯನ್ನು ನಾಗರತ್ನ ಎಂದು ಗುರುತಿಸಿದ್ದು, ಇಂದು ತಂದೆ ನೀಡಿದ ದೂರಿನ ಆಧಾರದ ಮೇಲೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಹಲವಾರು ದಿನಗಳಿಂದ ಸಂಬಂಧಿಕರಿಗೆಲ್ಲಾ ಪೋನ್ ಮೂಲಕ ಮಗಳ ಬಗ್ಗೆ ವಿಚಾರಸಿದ್ದಾರೆ. ಇತ್ತೀಚೆಗೆ ಪೋನ್ ಮಾಡಿ ಮಾತನಾಡಿದ್ದ ನಾಗರತ್ನಳ ಮೊಬೈಲ್ ಸ್ವಿಚ್ ಆಫ್‌ ಆಗಿದೆ. ಇದರಿಂದ ಪಾಲಕರು ಭಯಭೀತಗೊಂಡಿದ್ದಾರೆ.

ABOUT THE AUTHOR

...view details