ರಾಯಚೂರು: ನಗರದ ಮಂಗಳವಾರ ಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಅನ್ನದ ಗಂಜಿ ಬಿದ್ದು ಐವರು ಮಕ್ಕಳು ಗಾಯಗೊಂಡಿದ್ದಾರೆ. ಅಡುಗೆ ಸಹಾಯಕಿ ಗಂಜಿ ಬಸಿಯುತ್ತಿದ್ದಾಗ ಆಟವಾಡುತ್ತಿದ್ದ ಮಕ್ಕಳು ಪರಸ್ಪರ ಡಿಕ್ಕಿ ಹೊಡೆದು ಗಂಜಿ ಚೆಲ್ಲಿದೆ ಎಂದು ಹೇಳಲಾಗುತ್ತಿದೆ. ಗಾಯಾಳು ಮಕ್ಕಳು ಹಾಗು ಅಡುಗೆ ಸಹಾಯಕಿಗೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂಗನವಾಡಿಯಲ್ಲಿ ಬಿಸಿ ಗಂಜಿ ಬಿದ್ದು ಅಡುಗೆ ಸಹಾಯಕಿ, ಮಕ್ಕಳಿಗೆ ಗಾಯ - Anganwadi children injured
ಅಂಗನವಾಡಿ ಕೇಂದ್ರದಲ್ಲಿ ಅನ್ನದ ಗಂಜಿ ಬಿದ್ದು ಐವರು ಮಕ್ಕಳು ಮತ್ತು ಅಡುಗೆ ಸಹಾಯಕಿ ಲಕ್ಷ್ಮಿ ಗಾಯಗೊಂಡಿದ್ದಾರೆ.
ಅಂಗನವಾಡಿ ಕೇಂದ್ರದಲ್ಲಿ ಬಿಸಿ ಗಂಜಿ ಬಿದ್ದು ಗಾಯಗೊಂಡ ಐವರು ಮಕ್ಕಳು
Last Updated : Jun 21, 2022, 4:48 PM IST