ರಾಯಚೂರು: ಲಿಂಗಸುಗೂರು ತಾಲೂಕು ಶಿಕ್ಷಣ ಸಂಸ್ಥೆಗಳ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 3 ಲಕ್ಷ ದೇಣಿಗೆ ಚೆಕ್ಅನ್ನು ಕುಷ್ಟಗಿ ಶಾಸಕ ಹಾಗೂ ಶಿಕ್ಣಣ ಸಂಸ್ಥೆಗಳ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ನೀಡಿದರು.
ರಾಯಚೂರಿನ ಎರಡು ಶಿಕ್ಷಣ ಸಂಸ್ಥೆಗಳಿಂದ ಸಿಎಂ ಪರಿಹಾರ ನಿಧಿಗೆ 3 ಲಕ್ಷ ರೂ. ದೇಣಿಗೆ - latest news for raichur lingasugur
ವೀರಶೈವ ವಿದ್ಯಾವರ್ಧಕ ಸಂಘದಿಂದ 2 ಲಕ್ಷ ಹಾಗೂ ಶ್ರೀ ಅಮರೇಶ್ವರ ಶಿಕ್ಣಣ ಸಂಸ್ಥೆಯಿಂದ 1 ಲಕ್ಷ ಸೇರಿ ಒಟ್ಟು 3 ಲಕ್ಷ ರೂ.ಗಳ ಪ್ರತ್ಯೇಕ ಚೆಕ್ಗಳನ್ನು ಸಿಎಂ ಪರಿಹಾರ ನಿಧಿಗೆ ನೀಡಲಾಯಿತು.
ಸಿಎಂ ಪರಿಹಾರ ನಿಧಿಗೆ 3 ಲಕ್ಷ ರೂ.
ವೀರಶೈವ ವಿದ್ಯಾವರ್ಧಕ ಸಂಘದಿಂದ 2 ಲಕ್ಷ ಹಾಗೂ ಶ್ರೀ ಅಮರೇಶ್ವರ ಶಿಕ್ಣಣ ಸಂಸ್ಥೆಯಿಂದ 1 ಲಕ್ಷ ಸೇರಿ ಒಟ್ಟು 3 ಲಕ್ಷ ರೂ.ಗಳ ಪ್ರತ್ಯೇಕ ಚೆಕ್ಗಳನ್ನು ನೀಡಿದರು.
ನಂತರ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ಕೊರೊನಾ ವೈರಸ್ ಹರಡುವಿಕೆಯಿಂದ ದೇಶವೇ ತಲ್ಲಣಗೊಂಡಿದೆ. ಲಾಕ್ಡೌನ್ನಿಂದಾಗಿ ಸರ್ಕಾರದ ಆಡಳಿತ ನಿರ್ವಹಣೆಗೆ ದೇಣಿಗೆ ರೂಪದಲ್ಲಿ ಆರ್ಥಿಕ ನೆರವು ನೀಡಲು ಎರಡು ಶಿಕ್ಣಣ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿವೆ ಎಂದರು.