ರಾಯಚೂರು: ಪಿಎಸ್ಐ ಮಹಿಳಾ ನೇಮಕಾತಿ ಪಟ್ಟಿಯಲ್ಲಿ ದುರ್ಗಾಭವಾನಿ 29ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಬಿಎಸ್ಸಿ ಅಗ್ರಿ ಕೃಷಿ ಪದವಿಧರೆ ದುರ್ಗಾಭವಾನಿ, ಸಿಂಧನೂರು ತಾಲೂಕಿನ ಶ್ರೀನಿವಾಸ ಕ್ಯಾಂಪ್‌ನ ರೈತ ರಾಮಕೃಷ್ಣ ಉಪಲಪಾಟಿ ಎಂಬುವರ ಪುತ್ರಿ.
1ರಿಂದ 10ನೇ ತರಗತಿಯವರೆಗೆ ಸಿಂಧನೂರಿನ ವಿಕಾಸ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಬ್ಯಾಸ ಮುಗಿಸಿ, ಪಿಯುಸಿ ವ್ಯಾಸಂಗವನ್ನು ಡಾ ಫಡಿಲ್ಸ್ ಕಾಲೇಜಿನಲ್ಲಿ ಮುಗಿಸಿದ್ದಾರೆ.