ಕರ್ನಾಟಕ

karnataka

ಲಿಂಗಸುಗೂರಲ್ಲಿ ರಸ್ತೆಗಳ ಮೇಲೆಲ್ಲಾ ಹರಿದ ಚರಂಡಿ ನೀರು; ಪುರಸಭೆ ವಿರುದ್ಧ ಜನಾಕ್ರೋಶ

ಏಕಾಏಕಿ ಧಾರಾಕಾರ ಮಳೆ ಸುರಿದ ಕಾರಣ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಚರಂಡಿ ನೀರು ರಸ್ತೆ ಮೇಲೆಲ್ಲಾ ಹರಿಯಿತು.

By

Published : Apr 8, 2020, 12:35 PM IST

Published : Apr 8, 2020, 12:35 PM IST

drainage
drainage

ಲಿಂಗಸುಗೂರು (ರಾಯಚೂರು): ಅಕಾಲಿಕ ಮಯಿಂದಾಗಿ ಲಿಂಗಸುಗೂರು ಪುರಸಭೆಯ ಬಹುತೇಕ ವಾರ್ಡ್​ಗಳಲ್ಲಿ ಚರಂಡಿ ನೀರು ಮಳೆ ನೀರಲ್ಲಿ ಬೆರೆತು ರಸ್ತೆ ಮೇಲೆಯೇ ಹರಿಯಿತು. ಪರಿಣಾಮ, ದುರ್ನಾತದಿಂದಾಗಿ ಜನರು ಮೂಗಿ ಮುಚ್ಚಿ ಓಡಾಡುವ ಪರಿಸ್ಥಿತಿ ಉದ್ಭವಿಸಿದೆ.


ರಸ್ತೆಯಲ್ಲಿ ಹರಿದ ಚರಂಡಿ ನೀರು ಹರಿದು ಜನರು ಮೂಗಿಮುಚ್ಚಿ ಸಂಚರಿಸುವ ಪರಿಸ್ಥಿತಿ ತಲೆದೋರಿದೆ.

ಕೊರೊನಾ ನೆಪದಲ್ಲಿ ಪುರಸಭೆ ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿಲ್ಲ. ಈ ದುಸ್ಥಿತಿಗೆ ಪುರಸಭೆ ನೇರ ಹೊಣೆ ಎಂದು ಸಾರ್ವಜನಿಕರು ದೂರಿದ್ದಾರೆ.

ಚರಂಡಿಗಳ ಸ್ವಚ್ಛತೆಯ ಜೊತೆಗೆ ಘನತ್ಯಾಜ್ಯ ವಿಲೇವಾರಿ, ಸಮರ್ಪಕ ಕುಡಿಯುವ ನೀರು ಪೂರೈಸುವಂತಹ ಕೆಲಸಗಳತ್ತ ಗಮನ ಹರಿಸಿ ನಾಗರಿಕರ ಹಿತರಕ್ಷಣೆಗೆ ಮುಂದಾಗಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪುರಸಭೆಯನ್ನು ಒತ್ತಾಯಿಸಿದ್ದಾರೆ.

ABOUT THE AUTHOR

...view details