ರಾಯಚೂರು: ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದರೂ, ಜನರು ಮಾತ್ರ ಹೊರಗಡೆ ಓಡಾಡುವುದು ಸಾಮಾನ್ಯವಾಗಿದೆ. ಮುಂಜಾನೆಯಿಂದಲೇ ಜನರು ತರಕಾರಿ, ಹೂ, ಹಣ್ಣು, ಆಹಾರ ಪದಾರ್ಥಗಳನ್ನು ಕೊಳ್ಳಲು ಮಾರುಕಟ್ಟೆಯತ್ತ ಬಂದಿದ್ದು, ಎಲ್ಲೂ ಸಾಮಾಜಿಕ ಅಂತರ ಅನ್ನೋದೇ ಕಾಣಲಿಲ್ಲ. ಕಳೆದ ಎರಡು ದಿನಗಳಲ್ಲಿ ಕೊರೊನಾ ಶಂಕಿತ ವ್ಯಕ್ತಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ.
ಮಾರುಕಟ್ಟೆಗಳಲ್ಲಿ ಮುಗಿಬಿದ್ದ ರಾಯಚೂರು ಮಂದಿ; ಸಾಮಾಜಿಕ ಅಂತರ ಮರೆತು ಸಾಮಾನು ಖರೀದಿ - Don't Care To Lock Down In Raichur
ರಾಯಚೂರು ಜಿಲ್ಲೆಯಲ್ಲಿ ಲಾಕ್‌ಡೌನ್ ಇದ್ದರೂ ಜನ ಮಾತ್ರ ಹೊರಗಡೆ ಓಡಾಡುವುದನ್ನು ಬಿಟ್ಟಿಲ್ಲ. ಮುಂಜಾನೆಯಿಂದಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾರುಕಟ್ಟೆಗಳಲ್ಲಿ ಮುಗಿಬಿದ್ದಿದ್ದಾರೆ.

ಲಾಕ್ ಡೌನ್ಗೆ ಡೋಂಟ್ ಕೇರ್ ಎಂದು ರಾಯಚೂರು ಮಂದಿ
ಲಾಕ್ ಡೌನ್ಗೆ ಡೋಂಟ್ ಕೇರ್ ಎಂದ ರಾಯಚೂರು ಮಂದಿ
ಕೊರೊನಾ ಹರಡುವಿಕೆ ತಡೆಯಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.