ರಾಯಚೂರು:ಈಜಲು ಹೋದ ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರಿನಲ್ಲಿ ಈಜಲು ಹೋದ ಬಾಲಕರಿಬ್ಬರು ನೀರುಪಾಲು
ಈಜಲು ಹೋದ ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.
ಈಜಲು ಹೋದ ಬಾಲಕರಿಬ್ಬರ ಸಾವು
ಪಟ್ಟಣ ಕಾಳಿಕಾದೇವಿ ದೇವಿಯ ದೇವಾಲಯದ ಬಳಿ ತಗ್ಗು ಪ್ರದೇಶದಲ್ಲಿ ನಿಂತ ನೀರಿನಲ್ಲಿ ಈಜಲು ಹೋದಾಗ ಈಜಲು ಬಾರದೆ ಮೃತಪಟ್ಟಿದ್ದಾರೆ. ಸಚಿನ್(13), ಆನೆಹೊಸುರು ಗ್ರಾಮದ ಬಸಲಿಂಗಪ್ಪ(11) ಮೃತ ಬಾಲಕರು. ತಗ್ಗು ಪ್ರದೇಶದಲ್ಲಿ ನೀರು ಕಂಡ ಬಾಲಕರು ಆಟವಾಡುತ್ತಾ, ನೀರಿನಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ಈಜಲು ಬಾರದೆ ಮೃತಪಟ್ಟಿದ್ದಾರೆ.ಈ ಘಟನೆ ಲಿಂಗಸೂಗೂರು ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.