ಕರ್ನಾಟಕ

karnataka

ETV Bharat / state

ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನ ಸಮಯ ಬದಲು - ಎಚ್.ಎಚ್.ಶ್ರೀ ಸ್ವಾಮೀಜಿಯವರ ಆದೇಶ

ಎಚ್.ಎಚ್.ಶ್ರೀ ಸ್ವಾಮೀಜಿ ಅವರ ಆದೇಶದಂತೆ ದರ್ಶನ ಸಮಯವನ್ನು, ಬೆಳಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆವರೆಗೆ, ಸಂಜೆ 4.00 ಗಂಟೆಯಿಂದ 07.00 ಗಂಟೆವರೆಗೆ ಬದಲಾವಣೆ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

darshan-timings-at-mantralaya-has-been-changed
ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನ ಸಮಯ ಬದಲು..

By

Published : Oct 22, 2020, 9:34 PM IST

ರಾಯಚೂರು:ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ.

ಎಚ್.ಎಚ್.ಶ್ರೀ ಸ್ವಾಮೀಜಿ ಅವರ ಆದೇಶದಂತೆ ದರ್ಶನ ಸಮಯವನ್ನು, ಬೆಳಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆವರೆಗೆ, ಸಂಜೆ 4.00 ಗಂಟೆಯಿಂದ 07.00 ಗಂಟೆವರೆಗೆ ಬದಲಾವಣೆ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ABOUT THE AUTHOR

...view details