ರಾಯಚೂರು : ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಸೋಬಾನೆ ಹಾಡುಗಾರ್ತಿ ದಂಡಮ್ಮ ಅಕ್ಕರಕಿ ಅವರಿಗೆ 'ಸೋಬಾನೆ ಚಿಕ್ಕಮ್ಮ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಂಡಮ್ಮ ಅಕ್ಕರಕಿಯವರಿಗೆ 'ಸೋಬಾನೆ ಚಿಕ್ಕಮ್ಮ' ರಾಜ್ಯಮಟ್ಟದ ಪ್ರಶಸ್ತಿ
ರಾಯಚೂರು : ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಸೋಬಾನೆ ಹಾಡುಗಾರ್ತಿ ದಂಡಮ್ಮ ಅಕ್ಕರಕಿ ಅವರಿಗೆ 'ಸೋಬಾನೆ ಚಿಕ್ಕಮ್ಮ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಾನಪದ ಸಂಗೀತದಲ್ಲಿ ಬರುವ ಸೋಬಾನೆ ಹಾಡುಗಳನ್ನು ಹಾಡುವ ಮೂಲಕ ಇವರು ಖ್ಯಾತಿ ಗಳಿಸಿದ್ದಾರೆ. ತಾಲೂಕು ಕ.ಸಾ.ಪ ಪದಾಧಿಕಾರಿಗಳು ದಂಡಮ್ಮ ಅಕ್ಕರಕಿ ಮನೆಗೆ ಭೇಟಿ ನೀಡಿ ಶುಭಾಶಯ ಕೋರಿದರು.