ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ವ್ಯಾಕ್ಸಿನ್ ಅಲಭ್ಯತೆಯಿಂದ ಜನರ ಪರದಾಟ

ರಾಯಚೂರಿನ ಹಲವೆಡೆ ವ್ಯಾಕ್ಸಿನ್ ಇಲ್ಲದೆ ಜನತೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಹೈರಾಣಾಗಿದ್ದಾರೆ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ವಿಚಾರಿಸಿದ್ದೇವೆ. ಎಲ್ಲಿಯೂ ಲಸಿಕೆ ಸಿಗಲಿಲ್ಲ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ.

ಜನತೆ ಪರದಾಟ
ಜನತೆ ಪರದಾಟ

By

Published : May 13, 2021, 4:24 PM IST

Updated : May 13, 2021, 5:13 PM IST

ರಾಯಚೂರು:ಕೋವಿಡ್ ಲಸಿಕೆ ಪಡೆದುಕೊಳ್ಳಲು ಆಸ್ಪತ್ರೆಗೆ ತೆರಳಿದರೆ, ವೈದ್ಯರು ವ್ಯಾಕ್ಸಿನ್ ಇಲ್ಲ ಅಂತಿದ್ದಾರೆ ಎಂದು ನಗರದ ಜನತೆ ಆರೋಪಿಸುತ್ತಿದ್ದಾರೆ.

ರಾಯಚೂರಲ್ಲಿ ವ್ಯಾಕ್ಸಿನ್ ಅಲಭ್ಯ.. ಜನರ ಪರದಾಟ

ಲಾಕ್​ಡೌನ್ ಮಧ್ಯೆಯೂ ನಾವು ಲಸಿಕೆ ಪಡೆದುಕೊಳ್ಳಲು ಆಸ್ಪತ್ರೆಗೆ ಬಂದರೆ, ಇಲ್ಲಿ ಲಸಿಕೆಯಿಲ್ಲ. ಕಳೆದ ಎರಡು ದಿನಗಳಿಂದ ನಾನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದೇನೆ. ಆದರೂ, ಎಲ್ಲಿಯೂ ವ್ಯಾಕ್ಸಿನ್ ಸಿಗುತ್ತಿಲ್ಲವೆಂದು ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:ಲಸಿಕೆ ಕೊರತೆ: ಬಿಕ್ಕಟ್ಟು ಪರಿಹಾಕ್ಕಾಗಿ ಕಡ್ಡಾಯ ಪರವಾನಗಿಗೆ ಹೆಚ್ಚಾದ ಬೇಡಿಕೆ

Last Updated : May 13, 2021, 5:13 PM IST

ABOUT THE AUTHOR

...view details