ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿಂದು 120 ಮಂದಿಗೆ ಕೊರೊನಾ... ಸೋಂಕಿತರ ಸಂಖ್ಯೆ 1,822ಕ್ಕೆ ಏರಿಕೆ - raichur news

ರಾಯಚೂರು ಜಿಲ್ಲೆಯಲ್ಲಿಂದು 120 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,822ಕ್ಕೆ ಏರಿಕೆಯಾಗಿದೆ.

corona positive for 120 people in raichur district
ರಾಯಚೂರಿನಲ್ಲಿಂದು 120 ಮಂದಿಗೆ ಕೊರೊನಾ..ಸೋಂಕಿತರ ಸಂಖ್ಯೆ 1,822ಕ್ಕೆ ಏರಿಕೆ

By

Published : Jul 27, 2020, 7:26 PM IST

ರಾಯಚೂರು:ಜಿಲ್ಲೆಯಲ್ಲಿಂದು 120 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,822ಕ್ಕೆ ಏರಿಕೆಯಾಗಿದೆ.

ರಾಯಚೂರು ತಾಲೂಕಿನಲ್ಲಿ -80, ಮಾನವಿ -31, ಲಿಂಗಸೂಗೂರು- 2, ದೇವದುರ್ಗ-5, ಸಿಂಧನೂರು ತಾಲೂಕಿನ ಇಬ್ಬರು ಸೇರಿ ಒಟ್ಟು 120 ಮಂದಿಗೆ ಕೊರೊನಾ ಸೋಂಕು ವಕ್ಕರಿಸಿದೆ.

ಈವರೆಗೆ ಪತ್ತೆಯಾಗಿರುವ ಸೋಂಕಿತರ ಪೈಕಿ 958 ಜನರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 844 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details