ಕರ್ನಾಟಕ

karnataka

ETV Bharat / state

'ವೈಷ್ಣವ ಜನತೋ' ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು.. - ವೈಷ್ಣವ ಜನತೋ ಹಾಡು

ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಈಟಿವಿ ಭಾರತ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಹಾಡಿಸಿದ 'ವೈಷ್ಣವ ಜನತೋ' ಹಾಡಿಗೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎನ್ ಎಸ್ ಬೋಸರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎನ್.ಎಸ್ ಬೋಸರಾಜ್

By

Published : Oct 2, 2019, 8:45 PM IST

ರಾಯಚೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಈಟಿವಿ ಭಾರತ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಹಾಡಿಸಿದ 'ವೈಷ್ಣವ ಜನತೋ' ಹಾಡಿಗೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎನ್ ಎಸ್ ಬೋಸರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎನ್.ಎಸ್ ಬೋಸರಾಜ್ ಟ್ವೀಟ್​

ಗಾಂಧಿ ಜಯಂತಿ ಅಂಗವಾಗಿ ಖ್ಯಾತ ಗಾಯಕರ ಕಂಠದಿಂದ ಹೊರ ಬಂದಿರುವ ವೈಷ್ಣವ ಜನತೋ ಹಾಡು ಅತ್ಯಂತ ಸುಮಧುರವಾಗಿ ಮೂಡಿ ಬಂದಿದೆ. ಅವರ ಆದರ್ಶಗಳು ಪ್ರಸುತ್ತ ದಿನಮಾನಗಳಲ್ಲಿ ಆಳವಡಿಕೆ ಮಾಡಿಕೊಳ್ಳುವುದು ಅವಶ್ಯಕತೆಯಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ರವಿ ಬೋಸರಾಜ್ ಟ್ವೀಟ್​

ಇನ್ನು, ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ್ ಹಾಗೂ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರುಣ್​ ಕುಮಾರ್​ ಸಹ ಟ್ವಿಟರ್ ಖಾತೆಯಲ್ಲಿ ಈ ಹಾಡನ್ನು ಶೇರ್ ಮಾಡಿಕೊಳ್ಳುವ ಮೂಲಕ ಈಟಿವಿ ಭಾರತದ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details