ರಾಯಚೂರು :ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ಲ ನಿರುಪಾದೇಶ್ವರ ಪೆಟ್ರೋಲ್ ಬಂಕ್ ಬಳಿ ಬೈಕ್-ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಬೈಕ್ ಸವಾರರು ಮೃತಪಟ್ಟಿದ್ದಾರೆ.
ಕಾರ್-ಬೈಕ್ ನಡುವೆ ಡಿಕ್ಕಿ ; ಸ್ಥಳದಲ್ಲೇ ಮೃತಪಟ್ಟ ಸವಾರರು! - CAR -BIKE Accident in lingasaguru of Raichuru
ಅಪಘಾತ ಸಂಭವಿಸಿ ಇವರಿಬ್ಬರು ಹೊರಬಿದ್ದಾಗ ಬೈಕ್‌ಗೆ ಬೆಂಕಿ ಹೊತ್ತಿ ಉರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ..
![ಕಾರ್-ಬೈಕ್ ನಡುವೆ ಡಿಕ್ಕಿ ; ಸ್ಥಳದಲ್ಲೇ ಮೃತಪಟ್ಟ ಸವಾರರು! car-bike-collides-on-gangawati-road-in-lingasaguru-of-raichuru](https://etvbharatimages.akamaized.net/etvbharat/prod-images/768-512-10278471-thumbnail-3x2-sanju.jpg)
ಗಂಗಾವತಿ ರಸ್ತೆಯಲ್ಲಿ ಕಾರ್-ಬೈಕ್ ನಡುವೆ ಡಿಕ್ಕಿ
ರಸ್ತೆ ಮಧ್ಯೆ ಹೊತ್ತಿ ಉರಿದ ಬೈಕ್..
ಮಟ್ಟೂರ ಗ್ರಾಮದ ವಾಟರ್ ಮನ್ ಗದ್ದೆಪ್ಪ (38), ಅಂದಪ್ಪ (26) ಎಂಬಿಬ್ಬರು ಮೃತಪಟ್ಟವರೆಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿ ಇವರಿಬ್ಬರು ಹೊರಬಿದ್ದಾಗ ಬೈಕ್‌ಗೆ ಬೆಂಕಿ ಹೊತ್ತಿ ಉರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಿಪಿಐ ದೀಪಕ್ ಭೂಸರೆಡ್ಡಿ ಸಿಬ್ಬಂದಿ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ:ರಾಣೆಬೆನ್ನೂರು : ಹಿಂಬದಿಯಿಂದ ಬೈಕ್‌ಗೆ ಕಾರು ಡಿಕ್ಕಿಯಾಗಿ ಸವಾರ ಸಾವು
Last Updated : Jan 18, 2021, 7:31 AM IST