ರಾಯಚೂರು :ರಿಮ್ಸ್ ಆಸ್ಪತ್ರೆಯ ವಾಹನ ಚಾಲಕ ಬಂದೆಪ್ಪ ಅವರನ್ನು ಅಮಾನತುಗೊಳಿಸಿ ವೈದ್ಯಕೀಯ ಅಧೀಕ್ಷಕ ಆದೇಶಿಸಿದ್ದಾರೆ.
ಓಪೆಕ್ ಆಸ್ಪತ್ರೆಯ ಆವರಣದಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ನೀಡಬೇಕಾಗಿದ್ದ ರೆಮ್ಡಿಸಿವಿರ್ ಖಾಸಗಿಯವರಿಗೆ ಮಾರಾಟ ಮಾಡಲು ತಂದಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ರೋಗಿಗಳ ಸಂಬಂಧಿಕರು ವಿಡಿಯೋ ಮಾಡಿದ್ರು.