ಕರ್ನಾಟಕ

karnataka

ETV Bharat / state

ರಾಯಚೂರು ಕೃಷಿ ವಿವಿಯಲ್ಲಿ ಯುವಜನೋತ್ಸವ ಸಂಭ್ರಮ - ಕೃಷಿ ವಿಶ್ವವಿದ್ಯಾಲಯದಲ್ಲಿ ಯುವಜನೋತ್ಸವ

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಅಂತರ ವಿಶ್ವವಿದ್ಯಾಲಯಗಳ ಯುವಜನೋತ್ಸವ ಸಂಭ್ರಮ ಮನೆ ಮಾಡಿತ್ತು.

agree-university-yuva-janostava-in-raichuru
ಕೃಷಿ ವಿವಿಯಲ್ಲಿ ಯುವಜನೋತ್ಸವ ಸಂಭ್ರಮ

By

Published : Jan 18, 2020, 4:20 AM IST

ರಾಯಚೂರು: ಸದೃಢ ದೇಹ, ಮನಸ್ಸಿಗೆ ಯುವಜನೋತ್ಸವದ ವಿವಿಧ ಕ್ರೀಡೆಗಳು ಅವಶ್ಯಕ. ಸೋಲು, ಗೆಲುವಿಗಿಂತ ಭಾಗವಹಿಸುವುದು ಮುಖ್ಯ ಎಂದು ಕೃಷಿ ವಿವಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಹೇಳಿದರು.

ಕೃಷಿ ವಿವಿಯಲ್ಲಿ ಯುವಜನೋತ್ಸವ ಸಂಭ್ರಮ

ನಗರದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಮತ್ತು ಕೃಷಿ ವಿವಿಯ ಆಶ್ರಯದಲ್ಲಿ ನಡೆದ ಅಂತರ ವಿಶ್ವವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದಕ್ಕೂ ಮುನ್ನ ಕಿರುತರೆ ಹಾಗೂ ಚಿತ್ರ ನಟಿ ಸುನೇತ್ರ ಪಂಡಿತ್ ಕಾರ್ಯಕ್ರಮ ಉದ್ಘಾಟಿಸಿದರು.

ABOUT THE AUTHOR

...view details