ರಾಯಚೂರು: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗ್ಲಾಸ್ ಅನ್ನು ಆಳವಡಿಕೆ ಮಾಡಲಾಗಿದೆ.
ಕೊರೊನಾ ಭೀತಿ: ರಾಯಚೂರು ನ್ಯಾಯಲಯದಲ್ಲಿ ಗ್ಲಾಸ್ ಆಳವಡಿಕೆ - ಗ್ಲಾಸ್ ಆಳವಡಿಕೆ
ರಾಯಚೂರು ಜಿಲ್ಲಾ ನ್ಯಾಯಲಯದಲ್ಲಿ ನ್ಯಾಯಾಧೀಶರು ಕುಳಿತುಕೊಳ್ಳುವ ಸ್ಥಳ, ಕಕ್ಷಿದಾರರು ನಿಲ್ಲುವ ಸ್ಥಳದಲ್ಲಿ ಗ್ಲಾಸ್ ಆಳವಡಿಕೆ ಮಾಡುವ ಮೂಲಕ ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
Court
ಜಿಲ್ಲಾ ನ್ಯಾಯಲಯದಲ್ಲಿ ನ್ಯಾಯಾಧೀಶರು ಕುಳಿತುಕೊಳ್ಳುವ ಸ್ಥಳ, ಕಕ್ಷಿದಾರರು ನಿಲ್ಲುವ ಸ್ಥಳದಲ್ಲಿ ಗ್ಲಾಸ್ ಆಳವಡಿಕೆ ಮಾಡುವ ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಲಯದಲ್ಲಿ ಕಲಾಪಗಳು ಕೊರೊನಾ ಕಾರಣದಿಂದ ವಿಳಂಬವಾಗದಂತೆ ಹಾಗೂ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಲಾಪಗಳನ್ನು ನಡೆಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.