ರಾಯಚೂರು: ಬೈಕ್ ಮತ್ತು ಖಾಸಗಿ ಬಸ್ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಭೀಕರ ರಸ್ತೆ ಅಪಘಾತ.... ಸ್ಥಳದಲ್ಲೇ ಇಬ್ಬರ ರ್ದುಮರಣ! - ರಾಯಚೂರು ಜಿಲ್ಲೆ ಸುದ್ದಿ
ರಾಯಚೂರು ಜಿಲ್ಲೆಯ ಲಿಂಗಸೂಗೂರು ಮುದಗಲ್ ಪಟ್ಟಣ ಹೊರವಲಯದಲ್ಲಿ ಬೈಕ್ ಮತ್ತು ಖಾಸಗಿ ಬಸ್ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
a-terrible-road-accident-the-death-of-two-people-on-the-spot
ಜಿಲ್ಲೆಯ ಲಿಂಗಸೂಗೂರು ಮುದಗಲ್ ಪಟ್ಟಣ ಹೊರವಲಯದಲ್ಲಿ ಅಪಘಾತ ಜರುಗಿದೆ. ಬಸವರಾಜ್ ಹಾಗೂ ಸಬ್ಜಾಲಿ ಮೃತ ಬೈಕ್ ಸವಾರರೆಂದು ಎಂದು ಹೇಳಲಾಗುತ್ತಿದೆ. ಮೃತರು ಮುದಗಲ್ ಪಟ್ಟಣದ ನಿವಾಸಿಗಳೆಂದು ಹೇಳಲಾಗುತ್ತಿದೆ.
ಘಟನೆ ಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.