ರಾಯಚೂರು:ಜಿಲ್ಲೆಯಾದ್ಯಂತ ನಾಳೆಯಿಂದೆ ಮುಂದಿನ ಮೂರು ದಿನಗಳ ಕಾಲದವರೆಗೆ ಸಂಪೂರ್ಣವಾಗಿ ಲಾಕ್‌ಡೌನ್ ಘೋಷಣೆ ಮಾಡಿಲಾಗಿದೆ.
ರಾಯಚೂರಲ್ಲಿ ನಾಳೆಯಿಂದ ಮುಂದಿನ 3 ದಿನ ಸಂಪೂರ್ಣ ಲಾಕ್‌ಡೌನ್ - ರಾಯಚೂರಲ್ಲಿ ಲಾಕ್‌ಡೌನ್
ಕೋವಿಡ್ -19 ಸೋಂಕನ್ನು ನಿಯಂತ್ರಣಕ್ಕಾಗಿ ಮೇ 16ರಿಂದ 18ರ ತನಕ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಆಸ್ಪತ್ರೆಗಳು, ಮೆಡಿಕಲ್ ಶಾಪ್ಗಳು, ಪೆಟ್ರೋಲ್ ಪಂಪ್ಗಳನ್ನು ಹೊರತುಪಡಿಸಿ ಇತರೆ ಅಗತ್ಯ ವಸ್ತುಗಳನ್ನು ಖರೀದಿಗೆ ಅವಕಾಶವಿರುವುದಿಲ್ಲ.
ರಾಯಚೂರಲ್ಲಿ ಲಾಕ್‌ಡೌನ್

ಮೇ 19ರ ಬುಧವಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗುವುದು. ಜಿಲ್ಲೆಯ ನಾಗರಿಕರು ಸಹಕರಿಸುವಂತೆ ಜಿಲ್ಲಾಡಳಿತದ ಪ್ರಕಟಣೆಯಲ್ಲಿ ಮನವಿ ಮಾಡಿದೆ.