ಕರ್ನಾಟಕ

karnataka

ETV Bharat / state

ಮೈಸೂರು ಮೃಗಾಲಯದಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿದ ಝೀಬ್ರಾ - Mysore zoo latest news

ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಚಿ ಹೆಸರಿನ ಝೀಬ್ರಾ ಒಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಈ ಮೂಲಕ ಮೃಗಾಲಯದಲ್ಲಿ 3 ಗಂಡು ಮತ್ತು 4 ಹೆಣ್ಣು ಝೀಬ್ರಾಗಳಿವೆ.

Mysore zoo
Mysore zoo

By

Published : Oct 24, 2020, 7:31 PM IST

ಮೈಸೂರು:ಜಿಲ್ಲೆಯ ಮೃಗಾಲಯದಲ್ಲಿ ಪ್ರಾಚಿ ಎಂಬ ಝೀಬ್ರಾ ಹೆಣ್ಣು ಮರಿಗೆ ಜನ್ಮ ನೀಡಿದೆ.

ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಚಿ ಹೆಸರಿನ ಝೀಬ್ರಾ ಒಂದು ಹೆಣ್ಣು ಮರಿಗೆ ಆ.16ರಂದು ಜನ್ಮ‌ ನೀಡಿದೆ. ಪ್ರಾಚಿ ಮತ್ತು ರಿಷಿ ಝೀಬ್ರಾಗಳಿಗೆ ಜನ್ಮಿಸಿರುವ ಈ ಮರಿ ಸೇರಿದಂತೆ ಮೃಗಾಲಯದಲ್ಲಿ ಜನಿಸಿರುವ ಮೂರನೇ ಮರಿಯಾಗಿದೆ.

ಈ ಮರಿಯು ಸೇರಿದಂತೆ 3 ಗಂಡು ಮತ್ತು 4 ಹೆಣ್ಣು ಝೀಬ್ರಾಗಳು ಮೃಗಾಲಯದಲ್ಲಿದೆ ಎಂದು ಮೃಗಾಲಯದ ಕಾರ್ಯ ನಿರ್ವಹಕಾಧಿಕಾರಿ‌ ಅಜಿತ್ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details