ಮೈಸೂರು:ಒಬ್ಬ ಹೆಣ್ಣು ಮಗಳನ್ನು ಹೊಸಕಿ ಹಾಕಲು ನಿಂತಿದ್ದಾರೆ. ಅಂತಹ ಅವಕಾಶವನ್ನು ಎದುರಾಳಿಗಳಿಗೆ ಕೊಡಬೇಡಿ ಎಂದು ಯಶ್ ಮತದಾರರಿಗೆ ಮನವಿ ಮಾಡಿದರು.
ಒಬ್ಬ ಹೆಣ್ಣುಮಗಳನ್ನು ಹೊಸಕಿ ಹಾಕ್ತಿದ್ದಾರೆ... ಸುಮಲತಾ ವಿರೋಧಿಗಳ ಬಗ್ಗೆ ಗುಡುಗಿದ ರಾಕಿ ಭಾಯ್ - undefined
ಒಬ್ಬ ಹೆಣ್ಮಗಳನ್ನ ಒಸಕಿ ಹಾಕಲು ಬಿಡ್ಬೇಡಿ.. ಸುಮಲತಾ ಪರ ಮೂರನೇ ದಿನದ ಯಶ್ ಪ್ರಚಾರ.

ಯಶ್ ಪ್ರಚಾರ
ಯಶ್ ಪ್ರಚಾರ
ಪಾಂಡವಪುರ, ಹಿರೇಮರಳ್ಳಿ ಸೇರಿದಂತೆ ಹಲವು ಕಡೆ ಮೂರನೇ ದಿನ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ಆರಂಭಿಸಿದ ರಾಕಿಂಗ್ ಸ್ಟಾರ್ ಯಶ್ಗೆ ಅಭಿಮಾನಿಗಳು ಪಟಾಕಿ ಹೊಡೆದು ಸ್ವಾಗತ ಕೋರುತ್ತಿದ್ದಾರೆ.
ಹಿರೇಮರಳ್ಳಿ ಮಾತನಾಡಿದ ಯಶ್, ಒಬ್ಬ ಮಗಳನ್ನು ಒಸಕಿ ಹಾಕಲು ನಿಂತಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡದೇ, ಅಂಬರೀಶ್ ಅವರ ಹೆಸರು ಉಳಿಯುವಂತೆ ಮಾಡಿ ಎಂದ್ರು.