ಮೈಸೂರು : ಮಗಳ ಸಾವಿಗೆ ಬೇಸತ್ತು ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಗಳ ಸಾವಿಗೆ ಬೇಸತ್ತು ತಾಯಿ ನೇಣಿಗೆ ಶರಣು.. - ರಾಮನಗರದ ವಿದ್ಯಾನಗರ ಬಡಾವಣೆ
ಮಗಳ ಸಾವಿಗೆ ಬೇಸತ್ತು ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರದ ಮುಡುಕುತೊರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಗೌರಮ್ಮ (40) ಎಂದು ಗುರುತಿಸಲಾಗಿದೆ.

ಮಗಳ ಸಾವಿಗೆ ಬೇಸತ್ತು ತಾಯಿ ನೇಣಿಗೆ ಶರಣು
ಮೈಸೂರು ಜಿಲ್ಲೆಯ ಟಿ.ನರಸೀಪುರದ ಮುಡುಕುತೊರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಗೌರಮ್ಮ (40) ಎಂದು ಗುರುತಿಸಲಾಗಿದೆ.ರಾಮನಗರದ ವಿದ್ಯಾನಗರ ಬಡಾವಣೆ ನಿವಾಸಿಯಾಗಿದ್ದ ಗೌರಮ್ಮ, ಈ ಹಿಂದೆಯೂ ಮಗಳ ಸಾವಿನ ಜಿಗುಪ್ಸೆಯಿಂದ ಆತ್ಮಹತ್ಯೆಗೆ ಯತ್ನಸಿದ್ದರು ಎನ್ನಲಾಗಿದೆ. ಈ ಸಂಬಂಧ ಮೈಸೂರಿನ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.