ಮೈಸೂರು:ವರ್ಗಾವಣೆ ಮಾಡಿದ್ದಕ್ಕೆ ತೀವ್ರ ಅಸಮಾಧಾನಗೊಂಡ ಮಹಿಳೆ ರಾತ್ರಿಯಿಡೀ ಡಿಸಿ ಕಚೇರಿ ಮುಂಭಾಗ ಮಲಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಓದಿ: ಬಾಲಾಶ್ರಮದಿಂದ ಮೂರು ವರ್ಷದ ಮಗುವನ್ನು ದತ್ತು ಪಡೆದ ಇಟಲಿ ದಂಪತಿ!
ಮೈಸೂರು:ವರ್ಗಾವಣೆ ಮಾಡಿದ್ದಕ್ಕೆ ತೀವ್ರ ಅಸಮಾಧಾನಗೊಂಡ ಮಹಿಳೆ ರಾತ್ರಿಯಿಡೀ ಡಿಸಿ ಕಚೇರಿ ಮುಂಭಾಗ ಮಲಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಓದಿ: ಬಾಲಾಶ್ರಮದಿಂದ ಮೂರು ವರ್ಷದ ಮಗುವನ್ನು ದತ್ತು ಪಡೆದ ಇಟಲಿ ದಂಪತಿ!
ಡಿ ಗ್ರೂಪ್ ನೌಕರ ಮಹಿಳೆ ಡಿಸಿ ಕಚೇರಿಯಲ್ಲಿ ರಾತ್ರಿಯಿಡೀ ಮಲಗಿ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. ಮೈಸೂರು ಡಿಸಿ ಕಚೇರಿಯಿಂದಯಿಂದ ನಂಜನಗೂಡಿಗೆ ವರ್ಗಾವಣೆ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಮಹಿಳೆ, ಯಾರೊಂದಿಗೂ ಮಾತನಾಡದೆ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ.
ಪೊಲೀಸರು ಎಷ್ಟೇ ಮನವೊಲಿಸಿದರು ಎದ್ದು ಹೋಗದ ಮಹಿಳೆಯ ಹೆಸರು, ವಿಳಾಸ ಇನ್ನೂ ತಿಳಿದು ಬಂದಿಲ್ಲ. ಇಂದು ಭಾನುವಾರ ರಜೆ ಇರುವ ಕಾರಣ ಅಧಿಕಾರಿಗಳು ಮಹಿಳೆಯ ಸಮಸ್ಯೆ ಆಲಿಸಲು ಮುಂದಾಗುತ್ತಿಲ್ಲ.