ಮೈಸೂರು: ಕಾಡಾನೆಯೊಂದು ಮನೆ ಮೇಲೆ ಏಕಾಏಕಿ ದಾಳಿ ಮಾಡಿದ ಪರಿಣಾಮ ಮನೆ ಜಖಂಗೊಂಡು ತಾಯಿ ಮಗನಿಗೆ ಗಾಯ ಆಗಿರುವ ಘಟನೆ ಜಿಲ್ಲೆಯ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ಕಾಡಾನೆ ದಾಳಿಗೆ ಮನೆ ಜಖಂ: ತಾಯಿ ಮಗನಿಗೆ ಗಾಯ - undefined
ಕಾಡಾನೆಯೊಂದು ಗ್ರಾಮಕ್ಕೆ ನುಗ್ಗಿ ಮನೆಯೊಂದರ ಮೇಲೆ ದಾಳಿ ನಡೆಸಿದ್ದು, ಮನೆ ಭಾಗಶಃ ಜಖಂಗೊಂಡಿದೆ.
![ಕಾಡಾನೆ ದಾಳಿಗೆ ಮನೆ ಜಖಂ: ತಾಯಿ ಮಗನಿಗೆ ಗಾಯ](https://etvbharatimages.akamaized.net/etvbharat/images/768-512-3051223-thumbnail-3x2-mys.jpg)
ಕಾಡನೆ ದಾಳಿಗೆ ಮನೆ ಜಖಂ:ತಾಯಿ ಮಗನಿಗೆ ಗಾಯ
ಕಾಡಾನೆ ದಾಳಿಗೆ ಮನೆ ಭಾಗಶಃ ಜಖಂಗೊಂಡಿದೆ
ಮುಳ್ಳೂರು ಗ್ರಾಮದ ವೆಂಕಟಶೆಟ್ಟಿ ಎಂಬುವರ ಮನೆಯ ಮೇಲೆ ಕಾಡನೆ ದಾಳಿ ನಡೆಸಿದ್ದು, ದಾಳಿಯಿಂದ ಮನೆ ಜಖಂ ಆಗಿದೆ. ಮನೆಯೊಳಗಿದ್ದ ವೆಂಕಟಮ್ಮ ಹಾಗೂ ಮಗ ವೆಂಕಟಶೆಟ್ಟಿ ಎಂಬುವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಸರಗೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated : Apr 20, 2019, 11:14 AM IST